- Advertisement -
- Advertisement -
ಕಾರ್ಕಳ: ರೋಟರಿ ಆನ್ಸ್ ಕ್ಲಬ್ ಕಾರ್ಕಳ ಇದರ 2020-21 ಸಾಲಿನ ಅಧ್ಯಕ್ಷರಾಗಿ ರಮಿತಾ ಶೈಲೆಂದ್ರ ರಾವ್ ಅವರು ಆಯ್ಕೆಯಾಗಿದ್ದಾರೆ.
ಹಾಗೂ ಕಾರ್ಯದರ್ಶಿಯಾಗಿ ಸುಮಾ ನಾಯಕ್, ಜೊತೆ ಕಾರ್ಯದರ್ಶಿ ಉಷಾ ಪಡಿವಾಳ ,ಕೋಶಾಧಿಕಾರಿ ರೋ ಸುವರ್ಣ ನಾಯಕ್ ಮತ್ತು ಉಪಾಧ್ಯಕ್ಷರಾಗಿ ಗಾಯತ್ರಿ ವಿಜೇಂದ್ರ ಅವರು ಆನ್ಸ್ ಕ್ಲಬ್ ನಲ್ಲಿ ನೇಮಕ ಗೊಂಡಿರುತಾರೆ.
- Advertisement -