Monday, June 30, 2025
Homeಕರಾವಳಿಉಡುಪಿಕಾರ್ಕಳ ಉತ್ಸವ: ಹೆಲಿಕಾಪ್ಟರ್ ವಿಹಾರಕ್ಕೆ ಬುಕ್ಕಿಂಗ್ ಆರಂಭ

ಕಾರ್ಕಳ ಉತ್ಸವ: ಹೆಲಿಕಾಪ್ಟರ್ ವಿಹಾರಕ್ಕೆ ಬುಕ್ಕಿಂಗ್ ಆರಂಭ

spot_img
- Advertisement -
- Advertisement -

ಕಾರ್ಕಳ : ಹೆಲಿಕಾಪ್ಟರ್ ವಿಹಾರವೂ ಕಾರ್ಕಳ ಉತ್ಸವದ ಪ್ರಮುಖ ಆಕರ್ಷಣೆ. ಹೆಲಿಕಾಪ್ಟರ್ ವಿಹಾರ ಬಯಸುವವರು ಮಾ .8 ರಿಂದ ಸ್ವರಾಜ್ ಮೈದಾನದಲ್ಲಿರುವ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಬಹುದಾಗಿದೆ .

ಮಾ .10 ರಿಂದ 15 ರವರೆಗೆ ಹೆಲಿಕಾಪ್ಟರ್ ವಿಹಾರ ನಡೆಯಲಿದ್ದು , 10 ನಿಮಿಷದ ವಿಹಾರಕ್ಕೆ 2500 ರೂ ದರ ನಿಗದಿ ಮಾಡಲಾಗಿದೆ. ಏಕಕಾಲಕ್ಕೆ 6 ಮಂದಿ ವಿಹಾರ ನಡೆಸಬಹುದಾಗಿದೆ .

ರಿಯಾಯಿತಿ ವಿಹಾರಕ್ಕೆ ತಗಲುವ ವೆಚ್ಚವು ರೂ . 4500 ಆಗಿದ್ದು ಜನಸಾಮಾನ್ಯರೂ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವಂತಾಗಬೇಕೆಂಬ ನಿಟ್ಟಿನಲ್ಲಿ 2500 ರೂ . ನಿಗದಿಪಡಿಸಲಾಗಿದೆ . ಉಳಿದ ವೆಚ್ಚವನ್ನು ಇಲಾಖೆಯಿಂದ ಭರಿಸಲಾಗುವುದು ಎಂದು ಕಾರ್ಕಳ ಉತ್ಸವದ ರೂವಾರಿ ವಿ . ಸುನಿಲ್ ಕುಮಾರ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!