Friday, May 3, 2024
Homeಕರಾವಳಿವಿಶ್ವ ಮಟ್ಟದಲ್ಲಿ 300 ಕೋಟಿ ರೂಪಾಯಿ ಕ್ಲಬ್ ಸೇರಿದ ಕಾಂತಾರ

ವಿಶ್ವ ಮಟ್ಟದಲ್ಲಿ 300 ಕೋಟಿ ರೂಪಾಯಿ ಕ್ಲಬ್ ಸೇರಿದ ಕಾಂತಾರ

spot_img
- Advertisement -
- Advertisement -

ಕಾಂತಾರ ಅಬ್ಬರ ಮುಂದುವರೆಯುತ್ತಲೇ ಇದೆ. ಈಗ ಈ ಚಿತ್ರ ವಿಶ್ವ ಮಟ್ಟದಲ್ಲಿ 300 ಕೋಟಿ ರೂಪಾಯಿ ಕ್ಲಬ್ ಸೇರಿದೆ ಎಂದು ವರದಿ ಆಗಿದೆ.

ಕನ್ನಡದ `ಕಾಂತಾರ’ಪ್ಯಾನ್ ಇಂಡಿಯಾ ಸಿನಿಮಾವಾಗಿ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ವಿಶ್ವ ಮಟ್ಟದಲ್ಲಿ `ಕಾಂತಾರ’ ಸಿನಿಮಾ ಇದೀಗ ಒಟ್ಟು 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. ಹಿಂದಿಯಲ್ಲಿ ಕಾಂತಾರ 50 ಕೋಟಿ ರೂ, ಕನ್ನಡದಲ್ಲಿ ನೂರಾರು ಕೋಟಿ, ಜೊತೆಗೆ ತೆಲುಗು ತಮಿಳುನಲ್ಲಿಯೂ ಕಲೆಕ್ಷನ್ ವಿಷ್ಯದಲ್ಲಿ ಚಿತ್ರ ಮುಂದಿದೆ. ಈ ಎಲ್ಲಾ ಕಾರಣದಿಂದ ಸಿನಿಮಾ ಒಟ್ಟು 300 ಕೋಟಿ ಕಲೆಕ್ಷನ್ ಮಾಡಿ, ಹೊಸ ದಾಖಲೆ ಬರೆದಿದೆ.

- Advertisement -
spot_img

Latest News

error: Content is protected !!