Sunday, June 23, 2024
Homeಕರಾವಳಿಕನಕಮಜಲು: ಯುವಜನ ವಿಕಾಸ ಕೇಂದ್ರ ವತಿಯಿಂದ ದಿ.ಅಶ್ವಿತ್ ಮಳಿ ಶ್ರದ್ಧಾಂಜಲಿ ಸಭೆ

ಕನಕಮಜಲು: ಯುವಜನ ವಿಕಾಸ ಕೇಂದ್ರ ವತಿಯಿಂದ ದಿ.ಅಶ್ವಿತ್ ಮಳಿ ಶ್ರದ್ಧಾಂಜಲಿ ಸಭೆ

spot_img
- Advertisement -
- Advertisement -

ಸುಳ್ಯ: ಮೇ 9 ರಂದು ವಿಧಿಯ ಕ್ರೂರ ಆಟಕ್ಕೆ ಸಿಲುಕಿ ಅಡ್ಕಾರಿನ ಪಯಸ್ವಿನಿ ನದಿಯಲ್ಲಿ ಬಲಿಯಾದ ಕನಕಮಜಲಿನ ಅಶ್ವಿತ್ ಇವರ ಶ್ರದ್ಧಾಂಜಲಿ ಸಭೆಯು ಸುಳ್ಯ ತಾಲೂಕಿನ ಕನಕಮಜಲಿನ ಯುವಜನ ವಿಕಾಸ ಕೇಂದ್ರ ಯುವಕಮಂಡಲ ಇದರ ವತಿಯಿಂದ ಮೇ 31 ರಂದು ನಡೆಯಿತು.

ಈ ಸಂದರ್ಭದಲ್ಲಿ ಯುವಜನ ವಿಕಾಸ ಕೇಂದ್ರ ಯುವಕಮಂಡಲದ ಪೂರ್ವ ಅಧ್ಯಕ್ಷರಾದ ದಾಮೋದರ ಕನಕಮಜಲು ಅವರ ಸ್ಮರಿಸಿ ಗುಣಗಾನ ಮಾಡಿದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಜಯಪ್ರಸಾದ್ ಕಾರಿಂಜ ಹಾಗೆಯೇ ಉಪಾಧ್ಯಕ್ಷರಾದ ಬಾಲಚಂದ್ರ ನೆಡಿಲು , ಅದೇ ರೀತಿ ಯುವಕ ಮಂಡಲದ ಪೂರ್ವ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!