Saturday, May 4, 2024
Homeತಾಜಾ ಸುದ್ದಿಮಕ್ಕಲ್​ ನೀಧಿ ಮಾಯಂ ಪಕ್ಷದಿಂದ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಕಮಲ್ ಹಾಸನ್!…

ಮಕ್ಕಲ್​ ನೀಧಿ ಮಾಯಂ ಪಕ್ಷದಿಂದ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಕಮಲ್ ಹಾಸನ್!…

spot_img
- Advertisement -
- Advertisement -

ಚೆನ್ನೈ: ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ 2021ರ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ತಾನು ಸ್ಪರ್ಧಿಸಲಿದ್ದೇನೆ ಎಂದು ಹೇಳಿದ್ದಾರೆ. ರಾಜಕೀಯದ ಕಡೆಗೆ ಒಲವು ಹೊಂದಿರುವ ಕಮಲ್ ಹಾಸನ್ ತಾವು ನಟ ರಜನಿಕಾಂತ್ ಅವರ ಬೆಂಬಲ ಕೋರುವುದಾಗಿಯೂ ಹೇಳಿಕೊಂಡಿದ್ದಾರೆ.

ತಮ್ಮ ಪಕ್ಷವಾದ ಮಕ್ಕಲ್​ ನೀಧಿ ಮಾಯಂ (ಎಂಎನ್​ಎಂ) ನಿಂದ ಸ್ಪರ್ಧಿಸುವುದಾಗಿ ಹೇಳಿರುವ ಅವರು ತಮ್ಮ ಚುನಾವಣಾ ಪ್ರಚಾರಕ್ಕೆ ಮಹತ್ವದ ರೂಪುರೇಷೆಗಳನ್ನು ತಯಾರಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!