Friday, June 5, 2026
Homeಕರಾವಳಿಪುತ್ತೂರು ತಾಲೂಕಿನಲ್ಲಿ ಕಕ್ಕೂರು-ಆನಡ್ಕ- ಕರ್ನಪ್ಪಾಡಿ ರಸ್ತೆ ಉದ್ಘಾಟನೆ

ಪುತ್ತೂರು ತಾಲೂಕಿನಲ್ಲಿ ಕಕ್ಕೂರು-ಆನಡ್ಕ- ಕರ್ನಪ್ಪಾಡಿ ರಸ್ತೆ ಉದ್ಘಾಟನೆ

- Advertisement -
- Advertisement -

ಪುತ್ತೂರು: ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದಲ್ಲಿ ಕಕ್ಕೂರು – ಆನಡ್ಕ – ಕರ್ನಪ್ಪಾಡಿ ರಸ್ತೆಯ ಉದ್ಘಾಟನೆ ಇಂದು ನಡೆಯಿತು.

ದಕ್ಷಿಣ ಕನ್ನಡ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ರಸ್ತೆ ಉದ್ಘಾಟನೆಗೊಳಿಸಿದರು.‌

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಸುಮಾರು 7.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲ್ಪಟ್ಟಿದೆ

ಇದೇ ವೇಳೆ ಪುತ್ತೂರು ಶಾಸಕರ ಅನುದಾನದ ವಿವಿಧ ರಸ್ತೆ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮ ಕೂಡಾ ನಡೆಯಿತು.

ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

- Advertisement -

Latest News

error: Content is protected !!