Monday, May 20, 2024
Homeಕರಾವಳಿಇಂದು ಪುತ್ತೂರು, ಕಡಬ ತಾಲೂಕಿನ 11 ಮಂದಿಯಲ್ಲಿ ಸೋಂಕು ದೃಢ

ಇಂದು ಪುತ್ತೂರು, ಕಡಬ ತಾಲೂಕಿನ 11 ಮಂದಿಯಲ್ಲಿ ಸೋಂಕು ದೃಢ

spot_img
- Advertisement -
- Advertisement -

ಪುತ್ತೂರು ಆ- 27: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಇಂದು 11 ಮಂದಿಯ ದೇಹಕ್ಕೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಪುತ್ತೂರು ತಾಲೂಕಿನಲ್ಲಿ ಸೋಂಕು ತಗುಲಿರುವವರ ಮಾಹಿತಿ:

  • ಪುತ್ತೂರು ತಾಲೂಕಿನ ಮುಂಡೂರು ನಿವಾಸಿ 23 ವರ್ಷದ ಪುರುಷ,
  • ಉಪ್ಪಿನಂಗಡಿ ನಿವಾಸಿ 28 ವರ್ಷದ ಮಹಿಳೆ, 70 ವರ್ಷದ ವೃದ್ಧ,
  • ನರಿಮೊಗರು ನಿವಾಸಿ 42 ವರ್ಷದ ಮಹಿಳೆ,
  • ಆರ್ಯಾಪು ನಿವಾಸಿ 40 ವರ್ಷದ ಮಹಿಳೆ,
  • ಪುತ್ತೂರು ನಗರಸಭಾ ವ್ಯಾಪ್ತಿಯ ದರ್ಬೆ ನಿವಾಸಿ 47 ವರ್ಷದ ಪುರುಷ,
  • ಕಾವೇರಿಕಟ್ಟೆ ನಿವಾಸಿ 67 ವರ್ಷದ ಪುರುಷ ಮತ್ತು 65 ವರ್ಷದ ಮಹಿಳೆ,
  • ಎಪಿಎಂಸಿ ರಸ್ತೆ ನಿವಾಸಿ 64 ವರ್ಷದ ಪುರುಷರೊಬ್ಬರಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ.

ಕಡಬ ತಾಲೂಕಿನ ಕುದ್ಮಾರು ನಿವಾಸಿ 40 ವರ್ಷದ ಮಹಿಳೆ, 19 ವರ್ಷದ ಯುವಕನಲ್ಲಿ ಕೊರೋನ ದೃಢಪಟ್ಟಿದೆ.

ಇದರೊಂದಿಗೆ ಈ ತನಕ ಉಭಯ ತಾಲೂಕುಗಳಲ್ಲಿ ದೃಢಪಟ್ಟ ಒಟ್ಟು ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ 582ಕ್ಕೆ ಏರಿಕೆಯಾಗಿದೆ.

- Advertisement -
spot_img

Latest News

error: Content is protected !!