Thursday, June 4, 2026
Homeಕರಾವಳಿಮಂಗಳೂರುಕಡಬ: ಕಾರು ಹಾಗೂ ಆಟೋ ನಡುವೆ ಅಪಘಾತ, ರಿಕ್ಷಾ ಚಾಲಕ ಸಾವು

ಕಡಬ: ಕಾರು ಹಾಗೂ ಆಟೋ ನಡುವೆ ಅಪಘಾತ, ರಿಕ್ಷಾ ಚಾಲಕ ಸಾವು

- Advertisement -
- Advertisement -

 ಕಡಬ: ಕಾರು ಹಾಗೂ ಆಟೋ ನಡುವೆ ಅಪಘಾತ, ರಿಕ್ಷಾ ಚಾಲಕ ಸಾವನ್ನಪ್ಪಿರುವ ಘಟನೆ  ಪೆರಿಯಶಾಂತಿ ಬಳಿಯ ವಾಳ್ತಾಜೆ ಎಂಬಲ್ಲಿ  ಎ.20 ರ ಸಂಜೆ ನಡೆದಿದೆ.ಗುಂಡ್ಯದ ಅಡ್ಡಹೊಳೆ ಸಮೀಪದ ಪೇರಮಜಲು ನಿವಾಸಿ ಪ್ರಭಾಕರ್ (40)  ಮೃತ ಆಟೋ ಚಾಲಕ.

ಗುಂಡ್ಯದಿಂದ ನೆಲ್ಯಾಡಿ‌ ಕಡೆಗೆ ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ‌ ನೆಲ್ಯಾಡಿಯ   ಕಾರು ಢಿಕ್ಕಿ ಹೊಡೆದಿದೆ  .ಗಂಭೀರ ಗಾಯಗೊಂಡ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಶ್ವಿನಿ ಆಂಬ್ಯುಲೆನ್ಸ್ ನ ಮಸೂದ್ ಮತ್ತು ತಂಡ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯೊದಿರುವುದಾಗಿ ತಿಳಿದು ಬಂದಿದೆ .

- Advertisement -

Latest News

error: Content is protected !!