Thursday, June 4, 2026
Homeಕರಾವಳಿಕಡಬ ತಾಲೂಕಿನಲ್ಲಿ ಎರಡು ಕೋರೋನಾ ಪಾಸಿಟಿವ್ ಪ್ರಕರಣ ಪತ್ತೆ

ಕಡಬ ತಾಲೂಕಿನಲ್ಲಿ ಎರಡು ಕೋರೋನಾ ಪಾಸಿಟಿವ್ ಪ್ರಕರಣ ಪತ್ತೆ

- Advertisement -
- Advertisement -

ಪುತ್ತೂರು, ಜೂ-08 : ಕಡಬ ತಾಲೂಕಿನ ಪರಿಸರದಲ್ಲಿ ಎರಡು ಪಾಸಿಟಿವ್ ಪ್ರಕರಣಗಳು ಇಂದು ಪತ್ತೆಯಾಗಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಡಬ ತಾಲೂಕಿನ ಕುಟ್ರುಪ್ಪಾಡಿ ನಿವಾಸಿ 35 ವರ್ಷದ ವ್ಯಕ್ತಿ ಮತ್ತು ಅಲಂಕಾರು ನಿವಾಸಿಯಾಗಿರುವ 42 ವರ್ಷದ ಮಹಿಳೆಯೊಬ್ಬರಿಗೆ ಕೋರೋನಾ ಸೋಂಕು ಇರುವುದು ಬೆಳಕಿಗೆ ಬಂದಿದೆ.

ಗಂಟಲು ದ್ರವವನ್ನು ಕೆಲವು ದಿನಗಳ ಹಿಂದೆ ಪರೀಕ್ಷೆಗೆ ಒಳಪಡಿಸಲಾಗಿದ್ದು,ಇದೀಗ ಕೋರೋನಾ ಸೋಂಕು ಇರುವುದು ಖಚಿತಗೊಂಡಿದೆ

- Advertisement -

Latest News

error: Content is protected !!