Friday, June 5, 2026
Homeಜ್ಯೋತಿಷ್ಯಭಾನುವಾರ ಭವಿಷ್ಯ: ಹೇಗಿದೆ ನಿಮ್ಮ ಇಂದಿನ ರಾಶಿಫಲ.. ?

ಭಾನುವಾರ ಭವಿಷ್ಯ: ಹೇಗಿದೆ ನಿಮ್ಮ ಇಂದಿನ ರಾಶಿಫಲ.. ?

- Advertisement -
- Advertisement -

ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಪರಿಹಾರ ಶಾಸ್ತ್ರ
ನಂಬಿ ನಂಬದಿರಿ ಇದು ಸತ್ಯ. ನಿಮ್ಮ ನಂಬಿಕೆಗಳಿಗೆ ಇಲ್ಲಿ ಮೋಸವಿಲ್ಲ
ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರಬದ್ಧವಾಗಿ ಶೀಘ್ರದಲ್ಲೇ ಪರಿಹಾರ ಮಾಡಿಕೊಡುತ್ತಾರೆ
ಗುರೂಜಿ ಹನುಮಂತರಾವ್
9686487402

ಮೇಷ
ನೆರೆಹೊರೆಯವರಿಂದ ಅನಾವಶ್ಯಕವಾಗಿ ನಿಷ್ಠುರಕ್ಕೆ ಕಾರಣರಾಗದಿರಿ. ಹಿರಿಯರ ದೇಹಾ ರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲಕ್ಕೆ ಒತ್ತು ನೀಡುವುದು ಅಗತ್ಯವಿರುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ವೃಷಭ
ಆಗಾಗ ವೃತ್ತಿರಂಗದಲ್ಲಿ ಅಡಚಣೆಗಳು ಕಂಡು ಬಂದರೂ ಕಾರ್ಯಸಾಧನೆ ನಿಶ್ಚಿತ. ದಾಯಾದಿಗಳ ಸಹಕಾರದ ಅಚ್ಚರಿ ತಂದೀತು. ಸರಕಾರಿ ಅಧಿಕಾರಿ ವರ್ಗದವ ರಿಗೆ ಶುಭ ಸಮಾಚಾರವಿದೆ. ದೇಹಾರೋಗ್ಯದಲ್ಲಿ ಜಾಗ್ರತೆ .
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಮಿಥುನ
ಮಿತ್ರವರ್ಗದವರಿಗೆ ವಂಚನೆಯ ಸಾಧ್ಯತೆ ತೋರಿ ಬಂದೀತು. ಕಮಿಶನ್‌ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ತರಲಿದೆ. ಹಿರಿಯರಿಗೆ ದೇವತಾ ದರ್ಶನ ಭಾಗ್ಯಕ್ಕಾಗಿ ಸಂಚಾರ ಒದಗಿ ಬರಲಿದೆ. ಆರೋಗ್ಯದಲ್ಲಿ ಜಾಗ್ರತೆ ಇರಲಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಕಟಕ
ಪ್ರವಾಸಕ್ಕಾಗಿ ಸಂಚಾರವಿರುತ್ತದೆ. ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಲಾಭವಿಲ್ಲದಿದ್ದರೂ ನಷ್ಟವಾಗದು. ದೇಹಾರೋಗ್ಯದ ಬಗ್ಗೆ ವೈದ್ಯರೊಂದಿಗೆ ತಪಾಸಣೆ ಮಾಡಿಸಿರಿ. ದೈವಾನುಗ್ರಹವಿದ್ದ ನೀವು ಭಾಗ್ಯಶಾಲಿಗಳಾಗಲಿದ್ದೀರಿ
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಸಿಂಹ
ಆರ್ಥಿಕವಾಗಿ ನಾನಾರೀತಿಯಲ್ಲಿ ಸಂಪನ್ನತೆ. ಗೃಹ ನಿರ್ಮಾಣ ಕಾರ್ಯಕ್ಕೆ ಭೂಖರೀದಿ, ಶುಭಮಂಗಲ ಕಾರ್ಯಕ್ಕೆ ಸಂಭ್ರಮದ ಓಡಾಟವಿರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ ಉತ್ತಮ ಅವಕಾಶಗಳು ಒದಗಿಬರಲಿವೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಕನ್ಯಾ
ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಗಮನಹರಿಸಿರಿ. ಕೌಟುಂಬಿಕವಾಗಿ ಹಿರಿಯರ ಕೊಂಕು ನುಡಿಗೆ ತಲೆಕೆಟ್ಟು ಹೋದೀತು. ಅನಿರೀಕ್ಷಿತ ಖರ್ಚುವೆಚ್ಚದಿಂದಾಗಿ ಚಿಂತೆಗೀಡಾಗುವಿರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗ್ರತರಾಗಿರಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ತುಲಾ
ಕಾರ್ಯಕ್ಷೇತ್ರದ ಒತ್ತಡಗಳು ದೇಹಾರೋಗ್ಯವನ್ನು ಏರುಪೇರು ಮಾಡಲಿವೆ. ಸಾಂಸಾರಿಕವಾಗಿ ಅಸಮಾಧಾನವಿರುತ್ತದೆ. ನ್ಯಾಯಾಲಯದ ವಿಚಾರದಲ್ಲಿ ಮಧ್ಯಸ್ಥಿಕೆ ರಾಜೀಮನೋಭಾಗಳು ಕಾರ್ಯಾನುಕೂಲವಾದೀತು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ವೃಶ್ಚಿಕ
ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕಂಕಣಬಲದ ಭಾಗ್ಯ ತರಲಿವೆ. ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಹೂಡಿಕೆ ಲಾಭಕರವಾಗಲಿದೆ. ಆದಾಯ ಮೀರಿ ಅನಿರೀಕ್ಷಿತ ರೂಪದಲ್ಲಿ ಖರ್ಚುವೆಚ್ಚಗಳು ಅಧಿಕವಾದೀತು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಧನು
ವೃತ್ತಿರಂಗದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಅನುಭವಕ್ಕೆ ಬರಲಿದೆ. ಸಾಂಸಾರಿಕವಾಗಿ ಸ್ವಯಂ ಕಾಲೋಚಿತ ವರ್ತನೆ ಸಮಸ್ಯೆಗಳ ಜಂಜಾಟದಿಂದ ಪಾರು ಮಾಡಲಿದೆ. ರಾಜಕೀಯ ಮುನ್ನಡೆ ಇದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಮಕರ
ವ್ಯಾಪಾರ, ವ್ಯವಹಾರದಲ್ಲಿ ಲಾಭವಿದೆ. ಕೃಷಿ ಕೈಗಾರಿಕೆಗಳಿಗೆ ನಾನಾ ರೀತಿಯಲ್ಲಿ ಅನುಕೂಲ ವಾಗಲಿದೆ. ಸಂಪಾದನೆಯನ್ನು ವರ್ಧಿಸಿಕೊಂಡಲ್ಲಿ ಕಾರ್ಯಾನು ಕೂಲವಾಗುತ್ತದೆ. ವೃತ್ತಿ ನಿರತರಿಗೆ ಮುನ್ನಡೆ ಇದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಕುಂಭ
ಧನಾಗಮನ ಒಂದಲ್ಲಾ ಒಂದು ರೀತಿಯಲ್ಲಿ ಅನುಕೂಲವಾಗಲಿದೆ. ತಾಳ್ಮೆ ಸಮಾಧಾನದಿಂದ ಮುನ್ನಡೆಯಿರಿ. ಆರೋಗ್ಯಭಾಗ್ಯವನ್ನು ಕಾಪಾಡಿಕೊಳ್ಳುವ ಹೊಣೆ ನಿಮ್ಮದಾಗಲಿ. ಅಲೆದಾಟ ಹೆಚ್ಚಲಿದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಮೀನ
ಧನಾಗಮನ ಒಂದಲ್ಲಾ ಒಂದು ರೀತಿಯಲ್ಲಿ ಉತ್ತಮವಿದ್ದು ಅನುಕೂಲವಾಗಲಿದೆ. ವೈದ್ಯಕೀಯ ವೃತ್ತಿಯವರು ಮುನ್ನಡೆಯನ್ನು ಸಾಧಿಸಲಿದ್ದಾರೆ. ಭೂ, ವಾಹನ ಖರೀದಿಗೆ ಅನುಕೂಲವಾದ ದಿನಗಳಿವು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

- Advertisement -

Latest News

error: Content is protected !!