Monday, May 13, 2024
Homeಇತರಮಾಸ್ಕ್ ಧರಿಸದಿದ್ದರೆ 5000 ದಂಡ, 6 ತಿಂಗಳು ಜೈಲು

ಮಾಸ್ಕ್ ಧರಿಸದಿದ್ದರೆ 5000 ದಂಡ, 6 ತಿಂಗಳು ಜೈಲು

spot_img
- Advertisement -
- Advertisement -

ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದಿದ್ದರೆ 5000 ರೂ. ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆ ವಿಧಿಸುವ ನಿಯಮವನ್ನು ಉತ್ತರಾಖಂಡ್ ಸರಕಾರ ಜಾರಿಗೊಳಿಸಿದೆ.

ಮನೆಯಿಂದ ಹೊರಗೆ ಬರಬೇಕಾದರೆ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸರಕಾರ ಆದೇಶಿಸಿದೆ. ದಂಡ ಮೊತ್ತ ಕಡಿಮೆ ಇರುವುದರಿಂದ ಜನರು ಹೊರಗೆ ಬರುವಾಗ ಮಾಸ್ಕ್ ಧರಿಸದೇ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.

ಉತ್ತರಾಖಂಡ್ ನಲ್ಲಿ ಸಾವಿನ ಸಂಖ್ಯೆ 1700 ದಾಟಿದ್ದು, ಪ್ರವಾಸಿಗರ ಕ್ವಾರಂಟೈನ್ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಲು ನಿರ್ಧರಿಸಿದೆ.

- Advertisement -
spot_img

Latest News

error: Content is protected !!