Monday, April 29, 2024
Homeಕರಾವಳಿಬೆಳ್ತಂಗಡಿ: 20 ಕ್ಕೂ ಹೆಚ್ಚು ಮಂದಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಬೆಳ್ತಂಗಡಿ: 20 ಕ್ಕೂ ಹೆಚ್ಚು ಮಂದಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

spot_img
- Advertisement -
- Advertisement -

ಬೆಳ್ತಂಗಡಿ : ಜೆಡಿಎಸ್ ಪಕ್ಷದ ಬೆಳ್ತಂಗಡಿ ಚುನಾವಣಾ ಸಭೆ ವೇಳೆ 20 ಕ್ಕೂ ಅಧಿಕ ಮಂದಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಇಬ್ರಾಹಿಂ ಅತ್ತಾಜೆ, ಶರೀಫ್ ಟಿ.ಬಿ.ಕ್ರಾಸ್, ಅಶ್ವಾನ್, ರಿಜ್ಛಾನ್ , ಉಬೈದ್, ಮೊಹಮ್ಮದ್ , ನಿಶಾರ್, ಇಲಿಯಾಸ್, ಕಬೀರ್, ರಾಪೂಪ್, ಶಿಫಾನ್, ಸಂಶುದ್ದಿನ್ ನಿಟ್ಟಡೆ, ನೌಷದ್ ನಿಟ್ಟಡೆ, ನವಾಝ್ ಗೋಳಿಯಂಗಡಿ, ತಾಜುದ್ದಿನ್ ನಿಟ್ಟದೆ, ಶರೀಫ್ ವೇಣೂರು, ಸಿದ್ದಿಕ್, ರಷೀದ್ , ಆಸೀಫ್, ನಿಝಾರ್ ಕಕ್ಕಿಂಜೆ, ಮಹಮ್ಮದ್ ವೇಣೂರು ಮುಂತಾದವರು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾದರು.

- Advertisement -
spot_img

Latest News

error: Content is protected !!