Tuesday, May 21, 2024
Homeಕರಾವಳಿಬೆಳ್ಳಾರೆಯ ದರ್ಖಾಸಿನಲ್ಲಿ ಜೀಪ್ ಪಲ್ಟಿ, ಇಬ್ಬರಿಗೆ ಗಾಯ

ಬೆಳ್ಳಾರೆಯ ದರ್ಖಾಸಿನಲ್ಲಿ ಜೀಪ್ ಪಲ್ಟಿ, ಇಬ್ಬರಿಗೆ ಗಾಯ

spot_img
- Advertisement -
- Advertisement -

ಸುಳ್ಯ:  ಜೀಪು ರಸ್ತೆ ಬದಿ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಸುಳ್ಯ ತಾಲೂಕಿನಬೆಳ್ಳಾರೆ ಗ್ರಾಮದ ದರ್ಖಾಸಿನಲ್ಲಿ ನಡೆದಿದೆ.   

 ಚಾಲಕನ ನಿಯಂತ್ರಣ ತಪ್ಪಿ ದರ್ಖಾಸು  ತಿರುವಿನಲ್ಲಿ ರಬ್ಬರ್ ಫ್ಯಾಕ್ಟರಿ ಸಮೀಪ  ರಸ್ತೆ ಬದಿ ಪಲ್ಟಿಯಾಗಿದೆ.ಬಳಿಕ ಸ್ಥಳೀಯರು ಜೀಪನ್ನು ಮೇಲಕ್ಕೆತ್ತಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!