Wednesday, June 3, 2026
Homeತಾಜಾ ಸುದ್ದಿಮೊದಲ ಬಾರಿ ಪತಿ ಬಗ್ಗೆ ಮೇಘನಾ ಪೋಸ್ಟ್, ಮೇಘನಾ ಟ್ವೀಟ್ ನೋಡಿ ಅತ್ತು ಬಿಟ್ಟ ಜಗ್ಗೇಶ್

ಮೊದಲ ಬಾರಿ ಪತಿ ಬಗ್ಗೆ ಮೇಘನಾ ಪೋಸ್ಟ್, ಮೇಘನಾ ಟ್ವೀಟ್ ನೋಡಿ ಅತ್ತು ಬಿಟ್ಟ ಜಗ್ಗೇಶ್

- Advertisement -
- Advertisement -

ಬೆಂಗಳೂರು: ಚಿರಂಜೀವಿ ಸರ್ಜಾ ಅಕಾಲಿಕ ಸಾವಿನ ಬಳಿಕ ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಗಂಡನ ಬಗ್ಗೆ ಭಾವನಾತ್ಮಕ ಸಂದೇಶ ಬರೆದುಕೊಂಡ ಮೇಘನಾ ಸರ್ಜಾ ನೋಡಿ ಜಗ್ಗೇಶ್ ಕಣ್ಣೀರು ಮಿಡಿದಿದ್ದಾರೆ.

ಮೇಘನಾ ಚಿರಂಜೀವಿ ಸರ್ಜಾ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಸುದೀರ್ಘವಾಗಿ ಬರೆದುಕೊಂಡಿದ್ದಾರೆ ಜತೆಗೆ ಚಿರು ಜತೆಗಿನ ಖುಷಿಯ ಕ್ಷಣವೊಂದರ ಫೋಟೋವೊಂದನ್ನು ಪ್ರಕಟಿಸಿದ್ದಾರೆ.

ಇದನ್ನು ನೋಡಿ ನನಗೆ ತುಂಬಾ ಬೇಸರವಾಯಿತು ಕಂದಾ. ನನಗೆ ಕಣ್ಣೀರೇ ಬಂತು. ನಿನ್ನ ಆಸೆಯಂತೆ, ರಾಯರ ಆಶೀರ್ವಾದದಿಂದ ಚಿರು ನಿನ್ನ ಉದರದಲ್ಲಿ ಮತ್ತೆ ಹುಟ್ಟಿ ಬರಲಿ ಎಂದು ಜಗ್ಗೇಶ್ ಹಾರೈಸಿದ್ದಾರೆ.

- Advertisement -

Latest News

error: Content is protected !!