Tuesday, May 7, 2024
Homeಕರಾವಳಿಉಡುಪಿಉಡುಪಿ: ಜಿಲ್ಲೆಯಲ್ಲಿ ತಲೆಮರೆಸಿಕೊಂಡಿರುವ ಪಿಎಫ್‌ಐ ಮುಖಂಡನಿಗೆ ತೀವ್ರ ಶೋಧ

ಉಡುಪಿ: ಜಿಲ್ಲೆಯಲ್ಲಿ ತಲೆಮರೆಸಿಕೊಂಡಿರುವ ಪಿಎಫ್‌ಐ ಮುಖಂಡನಿಗೆ ತೀವ್ರ ಶೋಧ

spot_img
- Advertisement -
- Advertisement -

ಉಡುಪಿ: ಪಿಎಫ್‌ಐ, ಎಸ್‌ಡಿಪಿಐ ಮೇಲೆ ದೇಶಾದ್ಯಂತ ಎನ್ ಐ ಎ ದಾಳಿ ನಡೆಸುತ್ತಿದೆ. ಇದ್ರಿಂದ ಹೆದರಿ ಪಿ ಎಫ್ ಐ ಮುಖಂಡನೊಬ್ಬ ತಲೆಮರೆಸಿಕೊಂಡಿದ್ದು ಉಡುಪಿಯಲ್ಲಿ ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಜಿಲ್ಲೆಯ ಹಿರಿಯಡ್ಕ ಠಾಣಾ ವ್ಯಾಪ್ತಿ ಮತ್ತು ಕಾಪು ಠಾಣಾ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿರುವ ಮಾಹಿತಿಯ ಆಧಾರದಲ್ಲಿ ಪೋಲಿಸರು ಹುಡುಕಾಟ ನಡೆಸಿದ್ದಾರೆ. ಪಿಎಫ್ ಐ ಮುಖಂಡನ ಮೊಬೈಲ್ ಲೊಕೇಶನ್ ಆಧಾರದಲ್ಲಿ ಹುಡುಕಾಟ ನಡೆಸಲಾಗಿತ್ತು ಎಂದು ಪೋಲಿಸ್ ಉನ್ನತ ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!