Sunday, May 19, 2024
Homeಕರಾವಳಿಉಡುಪಿಕಾಪು: ಎನ್‌ಐಎ ದಾಳಿ ಖಂಡಿಸಿ ರಸ್ತೆ ತಡೆ: ಪಿಎಫ್‌ಐ ಜಿಲ್ಲಾಧ್ಯಕ್ಷ ಫಯಾಝ್ ಸೇರಿದಂತೆ ಹಲವರು ಪೊಲೀಸ್...

ಕಾಪು: ಎನ್‌ಐಎ ದಾಳಿ ಖಂಡಿಸಿ ರಸ್ತೆ ತಡೆ: ಪಿಎಫ್‌ಐ ಜಿಲ್ಲಾಧ್ಯಕ್ಷ ಫಯಾಝ್ ಸೇರಿದಂತೆ ಹಲವರು ಪೊಲೀಸ್ ವಶಕ್ಕೆ

spot_img
- Advertisement -
- Advertisement -

ಕಾಪು: ಪಿಎಫ್‌ಐ ಮುಖಂಡರ ಬಂಧನ ಖಂಡಿಸಿ ಎನ್‌ಐಎ ದಾಳಿ ಖಂಡಿಸಿ ರಾಷ್ಟ್ರೀಯ ಹೆದ್ದಾರಿ 66 ರ ಕಾಪುವಿನಲ್ಲಿ ಪಿಎಫೈ ಕಾರ್ಯಕರ್ತರು ದಿಡೀರ್ ರಸ್ತೆ ತಡೆ ಮಾಡಿದ್ರು. ಈ ಹಿನ್ನೆಲೆಯಲ್ಲಿ ಪಿಎಫೈ ಜಿಲ್ಲಾಧ್ಯಕ್ಷ ಫಯಾಝ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಪು ವೃತ್ತ ನಿರೀಕ್ಷ ಕೆ.ಸಿ ಪೂವಯ್ಯ, ಕಾಪು ಠಾಣಾಧಿಕಾರಿ ಶ್ರೀ ಶೈಲ ಮುರಗೋಡ ನೇತೃತ್ವದಲ್ಲಿ ಹಲವರನ್ನು ವಶಕ್ಕೆ  ಪಡೆಯಲಾಗಿದೆ.

- Advertisement -
spot_img

Latest News

error: Content is protected !!