- Advertisement -
![]()
- Advertisement -
ಉಡುಪಿ: ಪ್ರತಿಯೊಬ್ಬರಿಗೂ ಅವರವರ ಆಹಾರ ಆಯ್ಕೆ ಹಕ್ಕಿದೆ. ಮನೆಯಲ್ಲಿ ರೂಢಿಸಿಕೊಂಡಿರುವ ಆಹಾರ ಪದ್ಧತಿ ಬದಲಾಗಬಾರದು. ಮಕ್ಕಳಿಗೆ ಇದರ ಅರಿವಾಗುವುದಿಲ್ಲ. ಸರಕಾರ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಿಸಿದರೆ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಮಕ್ಕಳಿಗೆ ಮೊಟ್ಟೆ ನೀಡುವ ಬದಲು ಹಣ ನೀಡಿ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದರು.
ಶಿಕ್ಷಣ ನೀಡುವುದು ಶಾಲೆಗಳ ಉದ್ದೇಶವಾಗಿದೆ ಎಂದರು. ಜೀವನಶೈಲಿಯನ್ನು ಬದಲಾಯಿಸಲು ಸರ್ಕಾರ ಮಧ್ಯಪ್ರವೇಶಿಸಬಾರದು. ಸರಕಾರ ಜಾತಿ ತಾರತಮ್ಯ ಸೃಷ್ಟಿಸಬಾರದು. ಇದು ವಿನಂತಿ” ಎಂದರು.
- Advertisement -


