Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರು ; ಕರ್ತವ್ಯಲೋಪ ಹಿನ್ನೆಲೆ, ಇನ್ಸ್ ಪೆಕ್ಟರ್ ಅಮಾನತು

ಚಿಕ್ಕಮಗಳೂರು ; ಕರ್ತವ್ಯಲೋಪ ಹಿನ್ನೆಲೆ, ಇನ್ಸ್ ಪೆಕ್ಟರ್ ಅಮಾನತು

- Advertisement -
- Advertisement -

ಚಿಕ್ಕಮಗಳೂರು ; ಕರ್ತವ್ಯಲೋಪ ಹಿನ್ನೆಲೆ, ಇನ್ಸ್ ಪೆಕ್ಟರ್ ಅನ್ನು ಅಮಾನತು ಮಾಡಿರುವ ಘಟನೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ನಡೆದಿದೆ. ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ಆದವರುಯ

ಚಿಕ್ಕಮಗಳೂರು ನಗರ ಠಾಣೆಗೆ ಓಓಡಿಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದರು ರೇಣುಕಾ ಪ್ರಸಾದ್.ಸಚಿವ ಕೆ.ಜೆ.ಜಾರ್ಜ್ ಭಾಷಣಕ್ಕೆ ಅಡ್ಡಿ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮಾನತು ಮಾಡಲಾಗಿದೆ. ರೆಕಾರ್ಡ್ ನಿರ್ವಹಣೆ ಲೋಪ, ಸಮಯಕ್ಕೆ ಸರಿಯಾಗಿ ಬಾರದಿರುವುದು, ಒಕ್ಕಲಿಗರ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಜಾರ್ಜ್ ಭಾಷಣ ಅರ್ಧಕ್ಕೆ ಮೊಟಕು ಹೀಗೆ ಹಲವು ಪ್ರಕರಣದಲ್ಲಿ ಕರ್ತವ್ಯಲೋಪ ಹಿನ್ನೆಲೆ ಅಮಾನತು ಮಾಡಿ  ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅದೇಶ ಹೊರಡಿಸಿದ್ದಾರೆ.

- Advertisement -

Latest News

error: Content is protected !!