- Advertisement -
- Advertisement -
ಭೋಪಾಲ್:ಮಧ್ಯಪ್ರದೇಶದ ಯುವಕನೋರ್ವ ದಶಕಗಳ ಕಾಲದ್ದ. ಈಗ ಆತ ಮರಳಿ ಭಾರತಕ್ಕೆ ಹಸ್ತಾಂತರಿಸಲ್ಪಟ್ಟಿದ್ದಾನೆ. ರವೀಂದ್ರ ಗುಪ್ತಾ ಅಲಿಯಾಸ್ ರಾಜು ಗುಪ್ತಾ ಎಂಬ ಯುವಕ ಆತನಿಗೆ 17 ವರ್ಷಗಳಾಗಿದ್ದಾಗ ಮುಂಬೈ ಗೆ ತೆರಳಿದ್ದು ಕುಟುಂಬದ ಜೊತೆಗಿನ ಸಂಪರ್ಕವನ್ನು ಕಳೆದುಕೊಂಡಿದ್ದ.ನಂತರ ಆತನ ಪೋಷಕರಿಗೆ ಅವನು ಲಾಹೋರ್ ಜೈಲಿನಲ್ಲಿರುವ ಮಾಹಿತಿ ಸಿಕ್ಕಿತ್ತು.
ಸಧ್ಯ ಹೆತ್ತವರ ಅಳಲಿಗೆ ಸ್ಪಂದಿಸಿರುವ ವಿದೇಶಾಂಗ ಇಲಾಖೆ ಪಾಕಿಸ್ತಾನದ ಜೈಲಿನಲ್ಲಿದ್ದ ಆ ಯುವಕನನ್ನು ಬಿಡುಗಡೆ ಮಾಡಿಸಿದೆ. ಯುವಕನನ್ನು ಪಾಕ್ ಅಧಿಕಾರಿಗಳು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು ಅಮೃತಸರ ತಲುಪಿದ್ದಾನೆ.ಈತ ಹೇಗೆ ಪಾಕಿಸ್ತಾನಕ್ಕೆ ಹೋಗಿ ಸಿಲುಕಿದ ಎಂಬ ಬಗ್ಗೆ ಈ ವರೆಗೂ ಮಾಹಿ
- Advertisement -