Wednesday, June 24, 2026
Homeತಾಜಾ ಸುದ್ದಿಭಾರತದ 15 ನಗರಗಳ ಮೇಲೆ ದಾಳಿಗೆ ಯತ್ನಿಸಿದ ಪಾಕ್ ನ ಮಿಸೈಲ್ ಗಳನ್ನು ಹೊಡೆದುರುಳಿಸಿದ ಭಾರತೀಯ...

ಭಾರತದ 15 ನಗರಗಳ ಮೇಲೆ ದಾಳಿಗೆ ಯತ್ನಿಸಿದ ಪಾಕ್ ನ ಮಿಸೈಲ್ ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ

- Advertisement -
- Advertisement -

ಜಮ್ಮು ಕಾಶ್ಮೀರ; ಭಾರತದ 15 ನಗರಗಳ ಮೇಲೆ ದಾಳಿಗೆ ಯತ್ನಿಸಿದ ಪಾಕ್ ನ ಮಿಸೈಲ್ ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ ಹೊಡೆದುರುಳಿಸಿದೆ. ಪಾಕ್ ನ ಮೇಲೆ ಡ್ರೋಣ್ ಅಟ್ಯಾಕ್ ಮಾಡುವ ಮೂಲಕ ಪಾಕಿಸ್ತಾನದ ಮಿಸೈಲ್ ಗಳನ್ನು ಹೊಡೆದುರುಳಿಸಿದೆ.

ಭಾರತದ 15 ನಗರಗಳನ್ನ ಟಾರ್ಗೆಟ್ ಮಾಡಿ ಪಾಕ್ ದಾಳಿಗೆ ಮುಂದಾಗಿತ್ತು. ಶ್ರೀನಗರ, ಚಂಡೀಗಢ್, ಪಠಾಣ್ ಮುಂತಾದ 15 ನಗರಗಳನ್ನು ಟಾರ್ಗೆಟ್ ಮಾಡಿ ದಾಳಿಗೆ ಮುಂದಾಗಿತ್ತು. ಆದರೆ ಭಾರತೀಯ ಸೇನೆ ಡ್ರೋಣ್ ಅಟ್ಯಾಕ್ ಮೂಲಕ ಪ್ರತ್ಯುತ್ತರ ನೀಡಿದೆ.

ಭಾರತದಿಂದ ಪಾಕ್ ಸೇನಾ ನೆಲೆ ಮೇಲೆ ಅಟ್ಯಾಕ್ ಮಾಡಿದೆ.  ಲಾಹೋರ್, ಕರಾಚಿ, ಸಿಯೋಲ್ ಕೋಟ್ ಸೇರಿ 15  ನಗರಗಳ ಮೇಲೆ ಭಾರತೀಯ ಸೇನೆಯಿಂದ ದಾಳಿ ನಡೆದಿದೆ.

- Advertisement -

Latest News

error: Content is protected !!