Friday, April 26, 2024
Homeಕ್ರೀಡೆಇಂದಿನಿಂದ ಭಾರತ- ಇಂಗ್ಲೆಂಡ್ ನಡುವೆ 2ನೇ ಟೆಸ್ಟ್: 2ನೇ ಓವರ್​ನಲ್ಲೇ ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ

ಇಂದಿನಿಂದ ಭಾರತ- ಇಂಗ್ಲೆಂಡ್ ನಡುವೆ 2ನೇ ಟೆಸ್ಟ್: 2ನೇ ಓವರ್​ನಲ್ಲೇ ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ

spot_img
- Advertisement -
- Advertisement -

ಚೆನ್ನೈ: ಇಂದಿನಿಂದ ಭಾರತ ಇಂಗ್ಲೆಂಡ್​ ನಡುವೆ ಎರಡನೇ ಟೆಸ್ಟ್ ಇಲ್ಲಿನ ಎಂ ಎ ಚಿದಂಬರಂ​ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಬ್ಯಾಟ್ ಮಾಡಲು ನಿರ್ಧರಿಸಿದೆ. ಆದರೆ ಟೀಮ್ ಇಂಡಿಯಾಗೆ ಪುನಃ ಕೆಟ್ಟ ಆರಂಬ ಸಿಕ್ಕಿದೆ, ಎರಡನೇ ಓವರ್​ನ​ಲ್ಲೇ ಶುಭ್ಮನ್ ಗಿಲ್ ಅವರನ್ನು ವೇಗದ ಬೌಲರ್ ಒಲ್ಲೀ ಸ್ಟೋನ್ಸ್ ಎಲ್ ಬಿ ಬಲೆಗ ಕೆಡವಿದ್ದಾರೆ.

ಇದೇ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ 227 ರನ್‌ಗಳಿಂದ ಸೋತಿರುವ ಭಾರತ ತಂಡವು, ಸರಣಿಯಲ್ಲಿ ಉಳಿದ 3 ಪಂದ್ಯಗಳ ಪೈಕಿ ಎರಡರಲ್ಲಿ ಜಯಿಸಬೇಕಿದೆ. ಒಂದೂ ಕೂಡ ಸೋಲುವಂತಿಲ್ಲ.

ಎರಡು ತಂಡಗಳ ವಿವರ ಹೀಗಿದೆ :
ಭಾರತ: ವಿರಾಟ್ ಕೊಹ್ಲಿ (ಕ್ಯಾಪ್ಟನ್​), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೆಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್‌ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಆರ್. ಅಶ್ವಿನ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಮಯಂಕ್ ಅಗರವಾಲ್.

ಇಂಗ್ಲೆಂಡ್: ಜೋ ರೂಟ್ (ಕ್ಯಾಪ್ಟನ್​), ರೋರಿ ಬರ್ನ್ಸ್, ಡಾಮ್ ಸಿಬ್ಲಿ, ಡ್ಯಾನ್ ಲಾರೆನ್ಸ್, ಬೆನ್ ಸ್ಟೋಕ್ಸ್‌, ಒಲಿ ಪೋಪ್,ಬೆನ್ ಫೋಕ್ಸ್‌ (ವಿಕೆಟ್‌ಕೀಪರ್), ಮೋಯಿನ್ ಅಲಿ, ಜ್ಯಾಕ್ ಲೀಚ್, ಕ್ರಿಸ್ ವೋಕ್ಸ್‌, ಸ್ಟುವರ್ಟ್ ಬ್ರಾಡ್, ಒಲಿ ಸ್ಟೋನ್.

- Advertisement -
spot_img

Latest News

error: Content is protected !!