Tuesday, May 7, 2024
Homeತಾಜಾ ಸುದ್ದಿಸೋಮವಾರದಿಂದ ಟೋಲ್ ಗೇಟ್ ಗಳಲ್ಲಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ!..

ಸೋಮವಾರದಿಂದ ಟೋಲ್ ಗೇಟ್ ಗಳಲ್ಲಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ!..

spot_img
- Advertisement -
- Advertisement -

ಬೆಂಗಳೂರು: ದೇಶದಾದ್ಯಂತ ಎಲ್ಲಾ ಟೋಲ್ ಗೇಟ್ ಗಳಲ್ಲಿ ಎಲ್ಲಾ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯ ನಿಯಮ ಜಾರಿ ಕುರಿತು ಹಲವು ಸಾರಿ ಚರ್ಚೆ ನಡೆದಿತ್ತು. ಈಗ ಕೊನೆಗೂ ಸೋಮವಾರದಿಂದ ಈ ನಿಯಮವನ್ನು ಕಡ್ಡಾಯ ಗೊಳಿಸಲಾಗುತ್ತಿದೆ.

ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳದೇ ಇರುವ ವಾಹನ ಸವಾರರಿಗೆ ದುಪ್ಪಟ್ಟು ತೆರಿಗೆ ಬೀಳುತ್ತದೆ. ವಾಹನ ಸವಾರರಿಗೆ ವಿನಾಯಿತಿ ನೀಡಲಾಗಿರುವ ದಿನಗಳು ಈಗಾಗಲೇ ಮುಗಿದಿದೆ. 15ರಿಂದ ಯಾವ ವಾಹನ ಸವಾರರಿಗೂ ಫಾಸ್ಟ್ ಟ್ಯಾಗ್ ಇಲ್ಲದಿದ್ದರೇ ವಿನಾಯಿತಿಯಿಲ್ಲ.

- Advertisement -
spot_img

Latest News

error: Content is protected !!