Wednesday, July 3, 2024
Homeತಾಜಾ ಸುದ್ದಿಭಾರತದಲ್ಲಿ ಹೆಚ್ಚಿದ ರೂಪಾಂತರಿತ ಕೋವಿಡ್ ಭೀತಿ-38 ಜನರಲ್ಲಿ ಸೋಂಕು ಪತ್ತೆ

ಭಾರತದಲ್ಲಿ ಹೆಚ್ಚಿದ ರೂಪಾಂತರಿತ ಕೋವಿಡ್ ಭೀತಿ-38 ಜನರಲ್ಲಿ ಸೋಂಕು ಪತ್ತೆ

spot_img
- Advertisement -
- Advertisement -

ನವದೆಹಲಿ: ಬ್ರಿಟನ್ ಮೂಲದ ರೂಪಾಂತರಿತ ಕೋವಿಡ್ ಭಾರತೀಯರಿಗೆ ನಡುಕ ಹುಟ್ಟಿಸಿದೆ. ಇದುವರೆಗೆ ಬೆಂಗಳೂರಿನಲ್ಲಿ 10 ಪ್ರಕರಣ, ಹೈದರಾಬಾದ್ ನಲ್ಲಿ 3, ಪುಣೆಯಲ್ಲಿ 5, ದೆಹಲಿಯಲ್ಲಿ 19, ಕೊಲ್ಕತ್ತಾದಲ್ಲಿ 1 ಒಟ್ಟಾರೆ 38 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಸ್ಪಷ್ಟಪಡಿಸಿದೆ.

ಸೋಂಕಿತರ ಸಂಪರ್ಕಿತರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದರು ಕೊರೋನಾ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಆಯಾ ರಾಜ್ಯ ಸರ್ಕಾರಗಳು ಸೋಂಕು ಹರಡದಂತೆ ಮುಂಜಾಗರೂಕತೆ ವಹಿಸುತ್ತಿವೆ.

- Advertisement -
spot_img

Latest News

error: Content is protected !!