Tuesday, May 7, 2024
Homeತಾಜಾ ಸುದ್ದಿಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಬಳಕೆಗಿನ ವಯೋಮಿತಿ ಹೆಚ್ಚಳ-18 ವರ್ಷದ ವಯೋಮಿತಿಯನ್ನು 21 ಕ್ಕೆ ಏರಿಸಲು...

ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಬಳಕೆಗಿನ ವಯೋಮಿತಿ ಹೆಚ್ಚಳ-18 ವರ್ಷದ ವಯೋಮಿತಿಯನ್ನು 21 ಕ್ಕೆ ಏರಿಸಲು ಚಿಂತನೆ

spot_img
- Advertisement -
- Advertisement -

ನವದೆಹಲಿ: ಕೇಂದ್ರ ಸರ್ಕಾರವು ಹೊಸತೊಂದು ಯೋಜನೆಗೆ ಸಿದ್ಧವಾಗಿದೆ. ಇದರಂತೆ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಬಳಕೆಗೆ ಸದ್ಯ ಇರುವ 18 ವರ್ಷದ ವಯೋಮಿತಿಯನ್ನು 21 ವರ್ಷಕ್ಕೆ ಏರಿಸಲು ಚಿಂತನೆ ಮಾಡುತ್ತಿದೆ.ಇದರಂತೆ 21 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನ ಮಾರಾಟ, ಸೇವನೆ ಮಾಡುವಂತಿಲ್ಲ, ಯಾವುದೇ ಶಿಕ್ಷಣ ಸಂಸ್ಥೆಯ 100 ಮೀಟರ್ ಸುತ್ತಳತೆಯ ವ್ಯಾಪ್ತಿಯಲ್ಲಿ ಇವುಗಳನ್ನು ಮಾರಾಟ ಮಾಡುವಂತಿಲ್ಲ.

ಈ ಸಂಬಂಧ ಬಿಡುಗಡೆಯಾದ ಕರಡು ಮಸೂದೆ ತಿದ್ದುಪಡಿ (2020)ರಲ್ಲಿ ಧೂಮಪಾನ, ತಂಬಾಕು ಉತ್ಪನ್ನ ಬಳಕೆಗಿರುವ ವಯೋಮಿತಿ ಹೆಚ್ಚಳದ ವಿಚಾರವಿದೆ.ಅಲ್ಲದೆ ಈ ನಿಯಮ ಉಲ್ಲಂಘಿಸಿದರೆ ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವೂ ಸೇರಿ ಹಲವು ಅಂಶಗಳಿವೆ.

- Advertisement -
spot_img

Latest News

error: Content is protected !!