- Advertisement -
- Advertisement -
ರಾಜ್ಯದಲ್ಲಿ ಮುಂಗಾರು ಮಳೆಯ ಚುರುಕುನಿಂದಾಗಿ ಕೃಷಿ ಚಟುವಟಿಕೆಗಳು ಬಿರುಸ್ಸಿನಿಂದ ಆರಂಭಗೊಂಡಿದ್ದು, ರಾಜ್ಯದಲ್ಲಿ ಮುಂಗಾರಿನ ಹಂಗಾಮಿನ(ಖಾರೀಫ್)ಬಿತ್ತನೆ ಏರಿಕೆಯಾಗಿದೆ.
ಇನ್ನು ರಾಜ್ಯದಲ್ಲಿ ಈ ಮುಂಗಾರಿನಲ್ಲಿ ಜುಲೈ 1ಕ್ಕೆ ಅಂತ್ಯಗೊಂಡಂತೆ, ರಾಜ್ಯದಲ್ಲಿ 33.58180 ಲಕ್ಷ್ಮ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಾಹಿತಿ ನೀಡಿರುವಂತೆ ಇದು ವಾಡಿಕೆಗಿಂತ ಶೇ. 109ರಷ್ಟು ಅಧಿಕವಾಗಿದೆ.
ಜಿಲ್ಲಾವಾರು ಕೃಷಿ ಚಟುವಟಿಕಗೆಳ ಮಾಹಿತಿ:

- Advertisement -