Thursday, June 4, 2026
Homeಕರಾವಳಿಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರಿಂದ ಗೋ ಮಾಂಸ ಅಕ್ರಮ ಸಾಗಾಟ

ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರಿಂದ ಗೋ ಮಾಂಸ ಅಕ್ರಮ ಸಾಗಾಟ

- Advertisement -
- Advertisement -

ಕೊಡಗು : ಅಸ್ಸಾಂನಿಂದ ಕೊಡಗಿಗೆ ಕೆಲಸಕ್ಕೆ ಅಂತಾ ಬಂದ ಕಾರ್ಮಿಕರು ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಮಾಲಂಬಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

 ಅಸ್ಸಾಂ ಕಾರ್ಮಿಕರನ್ನು ಭಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಗೋ ಮಾಂಸ ಸಾಗಿಸುತ್ತಿದ್ದರು ಕಾರ್ಮಿಕರು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!