Thursday, June 4, 2026
Homeಕರಾವಳಿಪುತ್ತೂರು ಘಟನೆಯಲ್ಲಿ ಒಳಗಿನ ಸತ್ಯ ಏನೆಂದು ನನಗೂ ತಿಳಿದಿದೆ: ಅದನ್ನು ಎಲ್ಲಿ ಮುಟ್ಟಿಸ್ಬೇಕೋ ಅಲ್ಲೇ ಮುಟ್ಟಿಸ್ತೀನಿ...

ಪುತ್ತೂರು ಘಟನೆಯಲ್ಲಿ ಒಳಗಿನ ಸತ್ಯ ಏನೆಂದು ನನಗೂ ತಿಳಿದಿದೆ: ಅದನ್ನು ಎಲ್ಲಿ ಮುಟ್ಟಿಸ್ಬೇಕೋ ಅಲ್ಲೇ ಮುಟ್ಟಿಸ್ತೀನಿ – ಯತ್ನಾಳ್‌

- Advertisement -
- Advertisement -

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಘಟನೆಯಿಂದ ನನಗೂ ತುಂಬಾ ನೋವಾಗಿದೆ. ಒಳಗಿನ ಸತ್ಯ ಏನೆಂದು ನನಗೂ ತಿಳಿದಿದೆ. ಅದನ್ನ ಎಲ್ಲಿ ಮುಟ್ಟಿಸ್ಬೇಕೋ ಅಲ್ಲೇ ಮುಟ್ಟಿಸ್ತೀನಿ ಎಂದರು.

ಪುತ್ತೂರಿಗೆ ಆಗಮಿಸಿ ಮಾತನಾಡಿದ ಯತ್ನಾಳ್, ಹಲ್ಲೆಗೊಳಗಾದ ಕಾರ್ಯಕರ್ತರಿಗೆ ಸರ್ಕಾರದಿಂದ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿದ್ರು. ಜೊತೆಗೆ ನಾನು ವೈದ್ಯಕೀಯ ವೆಚ್ಚಕ್ಕೆ ಒಂದು ಲಕ್ಷ ವೈಯಕ್ತಿಕವಾಗಿ ನೀಡುತ್ತಿದ್ದೇನೆ ಎಂದು ಹೇಳಿದ್ರು.

- Advertisement -

Latest News

error: Content is protected !!