Thursday, June 4, 2026
HomeUncategorizedಹೀಗೋಬ್ಬ ಪಾಪಿ ಪತಿರಾಯ; ಪತ್ನಿಯ ಖಾಸಗಿ ಅಂಗಕ್ಕೆ ಫೆವಿಕ್ವಿಕ್ ಹಾಕಿದ ಕ್ರೂರಿ

ಹೀಗೋಬ್ಬ ಪಾಪಿ ಪತಿರಾಯ; ಪತ್ನಿಯ ಖಾಸಗಿ ಅಂಗಕ್ಕೆ ಫೆವಿಕ್ವಿಕ್ ಹಾಕಿದ ಕ್ರೂರಿ

- Advertisement -
- Advertisement -

ಮಧ್ಯಪ್ರದೇಶ : ಮಾದಕ ವ್ಯಸನಿ ಪತಿಯೊಬ್ಬ ತನ್ನ ಪತ್ನಿಯ ಖಾಸಗಿ ಅಂಗಕ್ಕೆ ಫೆವಿಕ್ವಿಕ್ ಹಾಕಿರುವ ಘಟನೆ ಮಧ್ಯಪ್ರದೇಶದ ಶಿಯೋಪುರದ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೇನ್ ಎಂಬಾತನೇ ಇಂತಹ ಕೃತ್ಯವೆಸಗಿದ ಪಾಪಿ.

ಸೇನ್ ಒಬ್ಬ ಮಾದಕ ವ್ಯಸನಿಯಾಗಿದ್ದು, ಆತ ಆಗಾಗ್ಗೆ ವಿವಿಧ ರೀತಿಯ ಮಾದಕ ವಸ್ತುಗಳನ್ನ ತೆಗೆದುಕೊಳ್ಳುತ್ತಿದ್ದ. ಆತನ ಈ ಆಭ್ಯಾಸದಿಂದಾಗಿ ಹೆಂಡತಿ ಕೂಡ ತುಂಬಾ ಅಸಮಾಧಾನಗೊಂಡಿದ್ದು, ಮನೆಯಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಜಗಳಗಳು ನಡೆಯುತ್ತಿದ್ವು. ಆದ್ರೆ, ಮೊನ್ನೆ ಆತನ ನಶೆಯ ಮಿತಿ ಮೀರಿತ್ತು. ತನ್ನ ಹೆಂಡತಿಯನ್ನ ಹಣಕ್ಕಾಗಿ ಪೀಡಿಸಿದ ಆಕೆಯ ಕೈ ಕಾಲುಗಳನ್ನ ಕಟ್ಟಿ ಖಾಸಗಿ ಅಂಗಕ್ಕೆ ಫೆವಿಕ್ವಿಕ್‌ ಹಾಕಿದ್ದಾನೆ. ನೋವು ತಾಳದೇ ಕಿರುಚಲು ಪ್ರಾರಂಭಿಸಿದ ಮಹಿಳೆಯನ್ನ ನೆರೆಹೊರೆಯವ್ರು ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

Latest News

error: Content is protected !!