Thursday, June 4, 2026
Homeಕರಾವಳಿಉಡುಪಿಅಪಘಾತಕ್ಕೀಡಾದವರಿಗೆ ನೆರವಾಗಿ ಮಾನವೀಯತೆ ಮೆರೆದ ಶಾಸಕ ಯು.ಟಿ.ಖಾದರ್

ಅಪಘಾತಕ್ಕೀಡಾದವರಿಗೆ ನೆರವಾಗಿ ಮಾನವೀಯತೆ ಮೆರೆದ ಶಾಸಕ ಯು.ಟಿ.ಖಾದರ್

- Advertisement -
- Advertisement -

ಉಡುಪಿ: ಅಪಘಾತಕ್ಕೀಡಾದವರಿಗೆ ನೆರವಾಗಿ ಶಾಸಕ ಯು.ಟಿ.ಖಾದರ್ ಮಾನವೀಯತೆ ಮೆರೆದಿದ್ದಾರೆ. ಮಹಿಳೆ ಮತ್ತು ಮಗುವನ್ನು ತನ್ನದೆ  ಕಾರಿನಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ ಶಾಸಕ ಯುಟಿ ಖಾದರ್.

ಕಾರ್ಯಕ್ರಮವೊಂದಕ್ಕೆ ಉಡುಪಿಯ ತೆರಳುವ ದಾರಿಯಲ್ಲಿ ದ್ವಿಚಕ್ರ ವಾಹನ ಹಾಗೂ ಆಲ್ಟೋ ಕಾರು ಮಧ್ಯೆ ಅಪಘಾತ ಸಂಭವಿಸಿ ಸವಾರರಿಗೆ ಗಾಯವಾಗಿತ್ತು. ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.ದ್ವಿಚಕ್ರ ವಾಹನದಲ್ಲಿದ್ದ ಮಹಿಳೆ ಹಾಗೂ ಓರ್ವ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!