Thursday, June 4, 2026
Homeತಾಜಾ ಸುದ್ದಿಮೂಡುಬಿದಿರೆ: ಬುಡ ಸಮೇತ ಉರುಳಿದ ಆಲದಮರ; ಅಡಿಯಲ್ಲಿದ್ದ ಹಣ್ಣಿನಂಗಡಿ ಜಖಂ

ಮೂಡುಬಿದಿರೆ: ಬುಡ ಸಮೇತ ಉರುಳಿದ ಆಲದಮರ; ಅಡಿಯಲ್ಲಿದ್ದ ಹಣ್ಣಿನಂಗಡಿ ಜಖಂ

- Advertisement -
- Advertisement -

ಮೂಡುಬಿದಿರೆ: ತಾಲೂಕಿನ ತೋಡಾರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಡಸಮೇತ ಆಲದ ಧರೆಗುರುಳಿದ್ದು ಅಡಿಯಲ್ಲಿದ್ದ ಹಣ್ಣಿನ ಅಂಗಡಿ ಜಖಂಗೊಂಡಿರುವ ಘಟನೆ ಇಂದು ಸಂಭವಿಸಿದೆ.


ಆಲದ ಮರದ ಬುಡದಲ್ಲಿಯೇ ತೋಡಾರಿನ ಅಬೂಬಕ್ಕರ್ ಎಂಬವರು ಹಣ್ಣಿನ ವ್ಯಾಪಾರ ನಡೆಸುತ್ತಿದ್ದರು. ಇಂದು ಬೆಳಿಗ್ಗೆ ಬೀಸಿದ ಗಾಳಿಯ ರಭಸಕ್ಕೆ ಬುಡ ಸಮೇತ ಆಲದ ಮರದ ಬಿದ್ದಿದೆ. ಸ್ಥಳೀಯರು ಮರದ ಗೆಲ್ಲುಗಳ ತೆರವಿಗೆ ಸಹಕರಿಸಿ ಸುಗಮ ವಾಹನ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿದರು.

- Advertisement -

Latest News

error: Content is protected !!