Saturday, April 20, 2024
Homeತಾಜಾ ಸುದ್ದಿಮಂಗಳೂರು: ಕಲ್ಲುಗಳನ್ನು ಹೆಕ್ಕಿ ಹಾಕಿ ರಸ್ತೆ ಹೊಂಡ ಮುಚ್ಚಿದ ಬಾಲಕ: ಸೋಶಿಯಲ್‌ ಮೀಡಿಯಾದಲ್ಲಿ ಬಾಲಕನ ಕಾರ್ಯಕ್ಕೆ...

ಮಂಗಳೂರು: ಕಲ್ಲುಗಳನ್ನು ಹೆಕ್ಕಿ ಹಾಕಿ ರಸ್ತೆ ಹೊಂಡ ಮುಚ್ಚಿದ ಬಾಲಕ: ಸೋಶಿಯಲ್‌ ಮೀಡಿಯಾದಲ್ಲಿ ಬಾಲಕನ ಕಾರ್ಯಕ್ಕೆ ಭಾರೀ ಮೆಚ್ಚುಗೆ

spot_img
- Advertisement -
- Advertisement -

ಮಂಗಳೂರು:  ಕಲ್ಲುಗಳನ್ನ ಹೆಕ್ಕಿ ಹಾಕಿ ರಸ್ತೆ ಹೊಂಡ ಮುಚ್ಚಲು ಮುಂದಾದ ಬಾಲಕನೊಬ್ಬನ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಬಾಲಕನ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೇ ಜನಪ್ರತಿನಿಧಿಗಳು ತಲತಗ್ಗಿಸುವಂತೆ ಮಾಡಿದೆ ಬಾಲಕನ ಈ ಕಾರ್ಯ.

ನಗರದ ಕಂಕನಾಡಿ ಹೂವಿನ ಮಾರುಕಟ್ಟೆ ಬಳಿ ಕಾಂಕ್ರಿಟ್ ರಸ್ತೆಯಂಚಿನಲ್ಲಿ ಹೊಂಡವಾಗಿ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದರೆ, ಪಾದಚಾರಿಗಳ ಕಾಲು ಸಿಲುಕುತ್ತಿದೆ. ಇದನ್ನು ದಿನನಿತ್ಯ ಗಮನಿಸುತ್ತಿರುವ ವಿದ್ಯಾರ್ಥಿಯೊಬ್ಬ ಪಕ್ಕದಿಂದ ಸಣ್ಣ ಕಲ್ಲುಗಳನ್ನು ಹೆಕ್ಕಿ ತಂದು ಹೊಂಡ ಮುಚ್ಚುವ ಪ್ರಯತ್ನ ಮಾಡಿದ್ದಾನೆ.

- Advertisement -
spot_img

Latest News

error: Content is protected !!