- Advertisement -
- Advertisement -
ಒಂದೊಳ್ಳೆ ಕೆಲಸ ಸಿಗ್ಬೇಕು.. ಲೈಫ್ ಲ್ಲಿ ಸೆಟಲ್ ಆಗ್ಬೇಕು ಅನ್ನೋದು ಎಲ್ಲರ ಕನಸು. ಕೆಲಸ ಸಿಕ್ಕಿದ್ಮೇಲೆ ಪ್ರಮೋಷನ್. ಒಳ್ಳೆ ಇನ್ಕ್ರಿಮೆಂಟ್ ಅದು ಇದು ಅಂತಾ ಸಾಕಷ್ಟು ಸರ್ಕಸ್ ಮಾಡ್ತೀವಿ.ಆದರೆ ಕೆಲವರು ಏನೂ ಮಾಡದೇ ಎಲ್ಲವನ್ನು ಗಿಟ್ಟಿಸಿಕೊಳ್ತಾರೆ. ಹಾರ್ಡ್ ವರ್ಕ್ ಗಿಂತ ಸ್ಮಾರ್ಟ್ ವರ್ಕ್ ಮಾಡಿ ಅಂದ್ಕೊಂಡ ಗುರು ತಲುಪುತ್ತಾರೆ.
ಆದರೆ ಹೀಗೆ ಸ್ಮಾರ್ಟ್ ವರ್ಕ್ ಮಾಡೋರಲ್ಲಿ ಬಹುತೇಕರು ಏನೂ ಮಾಡದೇ ಎಲ್ಲಾ ನಾನೇ ಮಾಡಿದ್ದೀನಿ ಅನ್ನೋರೇ ಆಗಿರ್ತಾರೆ. ಅಂತಹವರು ಹೇಗಿರ್ತಾರೆ ಅನ್ನೋ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಕಷ್ಟು ಶೇರ್ ಕೂಡ ಆಗಿದೆ. ಆ ವಿಡಿಯೋ ನ ನೀವು ಒಂದ್ಸಲ ನೋಡ್ಬಿಡಿ…
- Advertisement -