Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ಉಚ್ಚಿಲ ಬಟಪಾಡಿಯಲ್ಲಿ ಸಮುದ್ರ ಪಾಲಾದ ಮನೆ

ಮಂಗಳೂರು: ಉಚ್ಚಿಲ ಬಟಪಾಡಿಯಲ್ಲಿ ಸಮುದ್ರ ಪಾಲಾದ ಮನೆ

- Advertisement -
- Advertisement -

ಮಂಗಳೂರು: ಸತತವಾಗಿ ಸುರಿದ ಮಳೆಯ ಹಿನ್ನೆಲೆಯಲ್ಲಿ ಮಂಗಳೂರಿನ ಉಚ್ಚಿಲ ಬಟ್ಟಪಾಡಿಯಲ್ಲಿ ಮನೆಯೊಂದು ಸಮುದ್ರ ಪಾಲಾಗಿದೆ.ಅಪಾಯದಂಚಿನಲ್ಲಿದ್ದ ಮನೆ ಕಡಲಿನ ಹೊಡೆತಕ್ಕೆ ಸಂಪೂರ್ಣ ಕುಸಿದು ಬಿದ್ದು ಹೋಗಿದೆ.

ಸಮುದ್ರ ಪಾಲಾದ ಮನೆಯಲ್ಲಿದ್ದ ಜನರನ್ನು ಮೊದಲೇ ಜಿಲ್ಲಾಡಳಿತ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದು,
ಇನ್ನೂ ಅನೇಕ ಮನೆಗಳು ಅಪಾಯದ ಅಂಚಿನಲ್ಲಿವೆ.ಮನೆ ಕುಸಿದು ಸಮುದ್ರ ಪಾಲಾಗುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿದ್ದಾರೆ.

- Advertisement -

Latest News

error: Content is protected !!