Wednesday, June 3, 2026
Homeಕರಾವಳಿಉಡುಪಿಉಡುಪಿ: ರಾಹುಲ್‌ ಗಾಂಧಿ ಆಗಮಿಸಿದ ಹೆಲಿಕಾಪ್ಟರ್‌ ತಪಾಸಣೆ

ಉಡುಪಿ: ರಾಹುಲ್‌ ಗಾಂಧಿ ಆಗಮಿಸಿದ ಹೆಲಿಕಾಪ್ಟರ್‌ ತಪಾಸಣೆ

- Advertisement -
- Advertisement -

ಉಡುಪಿ: ರಾಹುಲ್‌ ಗಾಂಧಿ ಆಗಮಿಸಿದ್ದ ಹೆಲಿಕಾಪ್ಟರ್‌ನ ಅಧಿಕಾರಿಗಳು ತಪಾಸಣೆಗೊಳಪಡಿಸಿದ್ರು. ಆದಿ ಉಡುಪಿಯ ಹೆಲಿಪ್ಯಾಡ್‌ಗೆ ಬಂದಿಳಿದ ಹೆಲಿಕಾಪ್ಟರ್‌ನ ಒಳಗೆ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ರು.

ರಾಹುಲ್‌ ಗಾಂಧಿ ಇಲ್ಲಿಂದ ಉಚ್ಚಿಲಕ್ಕೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ರು.

- Advertisement -

Latest News

error: Content is protected !!