Sunday, June 7, 2026
Homeಕರಾವಳಿನಿಲ್ಲದ ವರುಣನ ಆರ್ಭಟ; ನಾಳೆ ಕೊಡಗಿನಲ್ಲಿ ಅಂಗನವಾಡಿ‌ ಹಾಗೂ ಶಾಲೆಗಳಿಗೆ ರಜೆ

ನಿಲ್ಲದ ವರುಣನ ಆರ್ಭಟ; ನಾಳೆ ಕೊಡಗಿನಲ್ಲಿ ಅಂಗನವಾಡಿ‌ ಹಾಗೂ ಶಾಲೆಗಳಿಗೆ ರಜೆ

- Advertisement -
- Advertisement -

ಕೊಡಗು: ನಿರಂತರ ಮಳೆಯಿಂದಾಗಿ ಕೊಡಗಿನಲ್ಲಿ‌ ಜನ ಜೀವನ ಅಸ್ತವ್ಯಸ್ತವಾಗಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವೆಡೆ ರಸ್ತೆ ಸಂಪರ್ಕ‌ ಕಡಿತಗೊಂಡಿದೆ.

ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು ನಾಳೆ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.

- Advertisement -

Latest News

error: Content is protected !!