Wednesday, June 3, 2026
Homeಕರಾವಳಿಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮದಲ್ಲಿ  ಭಯಾನಕ ಸದ್ದು: 2019 ರ ನೆರೆಯನ್ನು ನೆನಪಿಸಿದ ಭಾರೀ ಶಬ್ದ

ಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮದಲ್ಲಿ  ಭಯಾನಕ ಸದ್ದು: 2019 ರ ನೆರೆಯನ್ನು ನೆನಪಿಸಿದ ಭಾರೀ ಶಬ್ದ

- Advertisement -
- Advertisement -

ಬೆಳ್ತಂಗಡಿ: ಮಕ್ಕಿ ,ಪರ್ಲಾ ಪ್ರದೇಶದಲ್ಲಿ 2019ರ ನೆರೆಯ ಸಮಯದಲ್ಲಿ ಆದ ಶಬ್ದದಂತೆಯೇ ನಿನ್ನೆ ರಾತ್ರಿ ಪರ್ಲಾ, ಮಕ್ಕಿ ಪ್ರದೇಶದಲ್ಲಿ ಭೀಕರ ಸ್ಫೋಟದ ಸದ್ದು ಕೇಳಿಸಿದೆ.

ಕಳೆದ 2019 ರಲ್ಲಿ ಪರ್ಲಾ, ಮಕ್ಕಿಯಲ್ಲಿ ಗುಡ್ಡ ಕುಸಿತವಾಗಿ ಚಾರ್ಮಾಡಿಯಲ್ಲಿ ನೆರೆ ಬಂದು ಹಲವರು ಮನೆ ಕಳೆದುಕೊಂಡಿದ್ದರು. ಇದೀಗ ನಿನ್ನೆ ರಾತ್ರಿ‌ ಕೇಳಿದ  ಶಬ್ದ ಜನರಲ್ಲಿ ಆತಂಕ ಮೂಡಿಸಿದೆ.

- Advertisement -

Latest News

error: Content is protected !!