Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಹರೀಶ್ ಪೂಂಜರ ಎರಡು ಪ್ರಕರಣ ಹಿನ್ನಲೆ:ಹೈಕೋರ್ಟ್ ನಲ್ಲಿ ಸಮಯ ಕೇಳಿದ ಪೂಂಜ ವಕೀಲರು

ಬೆಳ್ತಂಗಡಿ : ಹರೀಶ್ ಪೂಂಜರ ಎರಡು ಪ್ರಕರಣ ಹಿನ್ನಲೆ:ಹೈಕೋರ್ಟ್ ನಲ್ಲಿ ಸಮಯ ಕೇಳಿದ ಪೂಂಜ ವಕೀಲರು

- Advertisement -
- Advertisement -

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ವಿರುದ್ಧ ಅಕ್ರಮ ಕಲ್ಲು ಕೊರೆ ದಾಳಿ ಪ್ರಕರಣ ಸಂಬಂಧಂತೆ ಬೆಳ್ತಂಗಡಿ ಬಿಜೆಪಿ ಯುವ ಮೊರ್ಚಾ ಅಧ್ಯಕ್ಷನ ಬಂಧನ ಖಂಡಿಸಿ ಪೊಲೀಸ್ ಠಾಣೆಗೆ ರಾತ್ರಿ ಹೋಗಿ ಪೊಲೀಸರಿಗೆ ನಿಂದಿಸಿದ  ಮತ್ತು ಅನುಮತಿ ಇಲ್ಲದೆ ನಡೆಸಿದ ಪ್ರತಿಭಟನೆ ಮಾಡಿದಕ್ಕೆ ಎರಡು ಕೇಸ್ ದಾಖಲಾಗಿತ್ತು. ನಂತರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಎರಡು ಪ್ರಕರಣವನ್ನು ರದ್ದು ಕೋರಿ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಜೂ.28 ರಂದು (ಇಂದು) ಮತ್ತೆ ವಿಚಾರಣೆ ನಡೆಸಿದ್ದು, ಹೈಕೋರ್ಟ್ ನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನ್ಯಾಯಾಧೀಶರಲ್ಲಿ ಹರೀಶ್ ಪೂಂಜ ಪರ ವಕೀಲರು ಸಮಯ ಕೇಳಿದ್ದಾರೆ ಎನ್ನಲಾಗಿದೆ

ಇನ್ನೂ ಎರಡು ಪ್ರಕರಣದ ಮುಂದಿನ ದಿನಾಂಕದಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

- Advertisement -

Latest News

error: Content is protected !!