Thursday, May 16, 2024
Homeಉದ್ಯಮಜಿಎಸ್‌ಟಿ ಪಾವತಿದಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ಜಿಎಸ್‌ಟಿ ಪಾವತಿದಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

spot_img
- Advertisement -
- Advertisement -

ನವದೆಹಲಿ: 2017ರ ಜುಲೈನಿಂದ 2020ರ ಜನವರಿವರೆಗೆ ಜಿಎಸ್‌ಟಿ ಪಾವತಿಯ ವಿಳಂಬಕ್ಕೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದ್ದಾರೆ.

ಇವರು ಇಂದು ನಡೆದ ವಿಡಿಯೋ ಸಂವಾದದ ಮೂಲಕ ಜಿಎಸ್‌ಟಿ ಮಂಡಳಿ ಸಭೆ ನಡೆಸಿದರು.

ಬಳಿಕ ಮಾತನಾಡಿದ ಅವರು, ತೆರಿಗೆಗೆ ಒಳಪಡುವವರು 2017ರ ಜುಲೈನಿಂದ 2020ರ ಜನವರಿ ವರೆಗೆ ನಾನ್‌ ಫೈಲಿಂಗ್‌ ಜಿಎಸ್‌ಟಿಆರ್‌-3ಬಿ ತೆರಿಗೆ ಪಾವತಿ ಮಾಡಿದವರಿಗೆ ಗರಿಷ್ಠ 500 ರೂಪಾಯಿವರೆಗೆ ಶುಲ್ಕ ಮನ್ನಾ ಮಾಡಲಾಗಿದೆ. ಇದು 2020ರ ಸೆಪ್ಟೆಂಬರ್‌ 30ರ ವರೆಗೆ ಅನ್ವಯವಾಗಲಿದೆ. ಜಿಎಸ್‌ಟಿ ಪರಿಹಾರದ ಬಗ್ಗೆ ಮುಂದಿನ ಜುಲೈನಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!