Tuesday, April 30, 2024
Homeಕರಾವಳಿಮಂಗಳೂರಿನ ಬಜಾಲ್ ನಲ್ಲಿ ಜಲಸಂಗ್ರಹಾಗಾರಕ್ಕೆ ಭೂಮಿ ಪೂಜೆ

ಮಂಗಳೂರಿನ ಬಜಾಲ್ ನಲ್ಲಿ ಜಲಸಂಗ್ರಹಾಗಾರಕ್ಕೆ ಭೂಮಿ ಪೂಜೆ

spot_img
- Advertisement -
- Advertisement -

ಮಂಗಳೂರು: ಮಂಗಳೂರು ನಗರಕ್ಕೆ 24 ಗಂಟೆಗಳ ಕಾಲ ನೀರು ಒದಗಿಸುವ ಜಲಸಿರಿ ಯೋಜನೆಗೆಯಡಿ ಜಲಸಂಗ್ರಹಾಗಾರಕ್ಕೆ ಇಂದು ಭೂಮಿ ಪೂಜೆ ನಡೆಯಿತು.

ಮಂಗಳೂರು ಮಹಾನಗರ ಪಾಲಿಕೆಯ ವೆಲೆನ್ಸಿಯಾ, ಕಂಕನಾಡಿ, ಅಳಪೆ ದಕ್ಷಿಣ, ಜಪ್ಪಿನಮೊಗರು ವಾರ್ಡಿನ ಸರಿಸುಮಾರು 4086 ಮನೆಗಳಿಗೆ ನೀರು ಸರಬರಾಜು ಮಾಡಲು ಭೂಮಿ ಪೂಜೆ ನಡೆಸಲಾಗಿದೆ.

4 .60 ಕೋಟಿ ರೂಪಾಯಿ ವೆಚ್ಚದಲ್ಲಿ 20 ಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣಕ್ಕೆ ಬಜಾಲ್ ನಲ್ಲಿ ಭೂಮಿಪೂಜೆ ನೆರವೇರಿಸಲಾಗಿದೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತ್ತು ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು

- Advertisement -
spot_img

Latest News

error: Content is protected !!