Tuesday, September 17, 2024
Homeಕರಾವಳಿಮಾನವೀಯತೆ ಮೆರೆದ ವಿಧಾನಪರಿಷತ್ ಶಾಸಕ ಹರೀಶ್ ಕುಮಾರ್

ಮಾನವೀಯತೆ ಮೆರೆದ ವಿಧಾನಪರಿಷತ್ ಶಾಸಕ ಹರೀಶ್ ಕುಮಾರ್

spot_img
- Advertisement -
- Advertisement -

ಬೆಳ್ತಂಗಡಿ:ಈ ಭಾರತ ದೇಶ ಸಂಕಷ್ಟದಲ್ಲಿರುವಾಗ ದೇಶದ ರಕ್ಷಣೆಗೆ ದೇಶದ ಯೋಧರಂತೆ ಕಾರ್ಯನಿರ್ವಹಿಸುವ ಗೃಹರಕ್ಷಕರು (ಹೋಂಗಾರ್ಡ್ಸ್) ಕವಾಯತ್ ನಡೆಯುವ ಸ್ಥಳಕ್ಕೆ ಆಗಮಿಸಿದ ವಿಧಾನಪರಿಷತ್ ಶಾಸಕ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಬೆಳ್ತಂಗಡಿ ಗೃಹ ರಕ್ಷಕರ ಸಮಸ್ಯೆಯನ್ನು ಅಲಿಸಿದ ಇವರು ಅತಿ ಹೆಚ್ಚು ಈ ಬಡವರ ಇರುವ ಬಗ್ಗೆ ಮನಗಂಡ ಸ್ಥಳದಲ್ಲಿಯೇ ತಕ್ಷಣ 60 ಜನ ಗೃಹರಕ್ಷಕರಿಗೆ ಆಹಾರದ ಕಿಟ್ ವಿತರಿಸಿ ಮಾನವೀಯತೆ ಮೆರೆದ್ದಿದಾರೆ.
ಈ ಸಂದರ್ಭ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶೈಲೇಶ್‍ಕುಮಾರ್, ಬೆಳ್ತಂಗಡಿ ಮಂಜುಶ್ರೀ ಜೆಸಿಐನ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ದಲಿತ ಮುಖಂಡ ಅಧ್ಯಕ್ಷ ಬಿ.ಕೆ ವಸಂತ, ಶ್ರೀ ಗುರುನಾರಾಯಣ ಸಂಘದ ನಿರ್ದೇಶಕ ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!