Sunday, May 19, 2024
Homeಕರಾವಳಿಉಡುಪಿಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್....! ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ....!

ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್….! ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ….!

spot_img
- Advertisement -
- Advertisement -

ಭಾರತೀಯ ಮಾರುಕಟ್ಟೆಯಲ್ಲಿ ಭಾನುವಾರ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ನಿರಂತರ ಇಳಿಕೆ ನಂತರ ಶುಕ್ರವಾರ ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿತ್ತು. ಇಂದು ಕೂಡ ಬೆಲೆ ಏರಿಕೆ ಹಾದಿಯಲ್ಲಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಆಗಸ್ಟ್‌ 28ರಂದು ಚಿನ್ನದ ಬೆಲೆ ಏರಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ.

ಭಾನುವಾರದ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 29ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 150 ರೂ ಏರಿಕೆಯಾಗಿ 46,700 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 150 ರೂ ಏರಿಕೆಯಾಗಿ 50,930 ರೂ ಆಗಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಇಳಿಕೆಯಾಗಿ 47,557 ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಹಿಗ್ಗಿ 63,751ರು ನಷ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ಗೆ ಶೇ 1.35% ರಷ್ಟು ಏರಿಕೆಯಾಗಿ 1,817.92 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.83%ರಷ್ಟು ಏರಿಕೆಯಾಗಿ 24.02 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್‌ 29ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ…

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್‌ 29: 44,560 ರೂ (10 ರೂ ಏರಿಕೆ) 48,610 ರೂ (10 ರೂ ಏರಿಕೆ)
ಆಗಸ್ಟ್‌ 28: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)
ಆಗಸ್ಟ್‌ 27: 44,400 ರೂ (200 ರೂ ಏರಿಕೆ) 48,440 ರೂ (220 ರೂ ಏರಿಕೆ)
ಆಗಸ್ಟ್‌ 26: 44,200 ರೂ (150 ರೂ ಇಳಿಕೆ) 48,220 ರೂ (160 ರೂ ಇಳಿಕೆ)
ಆಗಸ್ಟ್‌ 25: 44,350 ರೂ (100 ರೂ ಇಳಿಕೆ) 48,380 ರೂ (110 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 63,800 ರೂಪಾಯಿ

ಚಿನ್ನದ ಬೆಲೆ ಏರಿಕೆ; ಆಗಸ್ಟ್‌ 29ರಂದು ಎಷ್ಟಾಗಿದೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್‌ 29: 46,710 ರೂ (10 ರೂ ಏರಿಕೆ) 50,940 ರೂ (10 ರೂ ಏರಿಕೆ)
ಆಗಸ್ಟ್‌ 28: 46,700 ರೂ (150 ರೂ ಏರಿಕೆ) 50,930 ರೂ (150 ರೂ ಏರಿಕೆ)
ಆಗಸ್ಟ್‌ 27: 46,550 ರೂ (200 ರೂ ಏರಿಕೆ) 50,780 ರೂ (220 ರೂ ಏರಿಕೆ)
ಆಗಸ್ಟ್‌ 26: 46,350 ರೂ (150 ರೂ ಇಳಿಕೆ) 50,560 ರೂ (140 ರೂ ಇಳಿಕೆ)
ಆಗಸ್ಟ್‌ 25: 46,500 ರೂ (100 ರೂ ಇಳಿಕೆ) 50,700 ರೂ (130 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 63,800 ರೂಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್‌ 29: 45,080 ರೂ (10 ರೂ ಏರಿಕೆ) 49,180 ರೂ (10 ರೂ ಏರಿಕೆ)
ಆಗಸ್ಟ್‌ 28: 45,070 ರೂ (230 ರೂ ಏರಿಕೆ) 49,170 ರೂ (250 ರೂ ಏರಿಕೆ)
ಆಗಸ್ಟ್‌ 27: 44,840 ರೂ (280 ರೂ ಏರಿಕೆ) 48,920 ರೂ (310 ರೂ ಏರಿಕೆ)
ಆಗಸ್ಟ್‌ 26: 44,560 ರೂ (180 ರೂ ಇಳಿಕೆ) 48,610 ರೂ (180 ರೂ ಇಳಿಕೆ)
ಆಗಸ್ಟ್‌ 25: 44,740 ರೂ (110 ರೂ ಇಳಿಕೆ) 48,790 ರೂ (140 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್‌ 29: 46,660 ರೂ (10 ರೂ ಏರಿಕೆ) 47,660 ರೂ (10 ರೂ ಏರಿಕೆ)
ಆಗಸ್ಟ್‌ 28: 46,650 ರೂ (30 ರೂ ಏರಿಕೆ) 47,650 ರೂ (30 ರೂ ಏರಿಕೆ)
ಆಗಸ್ಟ್‌ 27: 46,620 ರೂ (400 ರೂ ಏರಿಕೆ) 47,620 ರೂ (400 ರೂ ಏರಿಕೆ)
ಆಗಸ್ಟ್‌ 26: 46,220 ರೂ (270 ರೂ ಇಳಿಕೆ) 47,220 ರೂ (270 ರೂ ಇಳಿಕೆ)
ಆಗಸ್ಟ್‌ 25: 46,490 ರೂ (160 ರೂ ಇಳಿಕೆ) 47,490 ರೂ (160 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 63,800 ರೂಪಾಯಿ (—)

ಹೈದರಾಬಾದ್ ಚಿನ್ನದ ಬೆಲೆ

ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ

ಕೋಲ್ಕತ್ತಾ ಚಿನ್ನದ ಬೆಲೆ

ಬೆಳ್ಳಿ: 1 ಕೆ.ಜಿಗೆ 63,800 ರೂಪಾಯಿ

ತಿರುವನಂತಪುರಂ ಚಿನ್ನದ ಬೆಲೆ

ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ

- Advertisement -
spot_img

Latest News

error: Content is protected !!