Friday, May 3, 2024
Homeಉದ್ಯಮ₹71 ಸಾವಿರ ದಾಟಿದ ಚಿನ್ನದ ಬೆಲೆ, ಬೆಳ್ಳಿ ದರವೂ ಏರಿಕೆ

₹71 ಸಾವಿರ ದಾಟಿದ ಚಿನ್ನದ ಬೆಲೆ, ಬೆಳ್ಳಿ ದರವೂ ಏರಿಕೆ

spot_img
- Advertisement -
- Advertisement -

ಚಿನ್ನ, ಬೆಳ್ಳಿ ದರವೂ ಯುಗಾದಿಯ ಮುನ್ನಾದಿನ ಮತ್ತೆ ಏರಿಕೆಯಾಗಿದೆ. 10 ಗ್ರಾಂ ನ 24 ಕ್ಯಾರೆಟ್‌ ಚಿನ್ನದ ದರ ₹440 ಏರಿಕೆಯಾಗುವ ಮೂಲಕ ₹71,080ಕ್ಕೆ ತಲುಪಿದೆ. ಬೆಳ್ಳಿ ದರ ಕೆ.ಜಿಗೆ ₹1,076 ಏರಿಕೆಯಾಗಿದ್ದು ₹82,064ಕ್ಕೆ ತಲುಪಿದೆ.

ದೆಹಲಿಯಲ್ಲಿ 24 ಕ್ಯಾರೆಟ್‌ ಚಿನ್ನದ ದರ 10 ಗ್ರಾಂ ಗೆ ₹71,430 ಆಗಿದೆ. ಮುಂಬೈನಲ್ಲಿ ₹71,280 ಆಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ₹71,280 ಕ್ಕೆ ಏರಿಕೆಯಾಗಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಉದ್ವಿಗ್ನತೆಗಳು ಚಿನ್ನದ ಬೆಲೆ ಏರಿಕೆಯಾಗಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!