Thursday, May 16, 2024
Homeಕರಾವಳಿಬೆಳ್ತಂಗಡಿಯಲ್ಲಿ ಪರಿಚಯದ ವ್ಯಕ್ತಿಯಿಂದ ಯುವತಿಯ ಮೇಲೆ ಅತ್ಯಾಚಾರ ಆರೋಪ: ಪೊಲೀಸ್ ಠಾಣೆಗೆ ದೂರು ನೀಡಿದ 7...

ಬೆಳ್ತಂಗಡಿಯಲ್ಲಿ ಪರಿಚಯದ ವ್ಯಕ್ತಿಯಿಂದ ಯುವತಿಯ ಮೇಲೆ ಅತ್ಯಾಚಾರ ಆರೋಪ: ಪೊಲೀಸ್ ಠಾಣೆಗೆ ದೂರು ನೀಡಿದ 7 ತಿಂಗಳ ಗರ್ಭಿಣಿ

spot_img
- Advertisement -
- Advertisement -

ಬೆಳ್ತಂಗಡಿ: ಪರಿಚಯದ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ನಡೆಸಿ, ತಾನು 7 ತಿಂಗಳ ಗರ್ಭಿಣಿ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಲವಂತಿಗೆ ಗ್ರಾಮದ ಸಂತ್ರಸ್ತೆಯೊಬ್ಬರು ದೂರು ದಾಖಲಿಸಿದ್ದಾರೆ.


ತನ್ನ ಪರಿಚಯದ ಸಂಜೀವ ಎಂಬ ವ್ಯಕ್ತಿ ದಿನಾಂಕ ದಿನಾಂಕ:03-08-2021 ಹಾಗೂ ದಿನಾಂಕ:05-08-2021 ರಂದು ನನ್ನ ಮನೆಗೆ ಬಂದು ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ, ಪ್ರಸ್ತುತ ನಾನು 7 ತಿಂಗಳ ಗರ್ಭೀಣಿಯಾಗಿದ್ದು, ಆರೋಪಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು 28 ವರ್ಷದ ಯುವತಿ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

- Advertisement -
spot_img

Latest News

error: Content is protected !!