Saturday, May 4, 2024
Homeತಾಜಾ ಸುದ್ದಿಶಿವರಾಜ್ ಕುಮಾರ್ ಪತ್ನಿ ಸೇರ್ತಿದ್ದಾರಂತೆ ಈ ಪಕ್ಷ: ಅಧಿಕೃತವಾಗಿ ಘೋಷಣೆ ಮಾಡಿದ ಸಹೋದರ ಮಧು ಬಂಗಾರಪ್ಪ

ಶಿವರಾಜ್ ಕುಮಾರ್ ಪತ್ನಿ ಸೇರ್ತಿದ್ದಾರಂತೆ ಈ ಪಕ್ಷ: ಅಧಿಕೃತವಾಗಿ ಘೋಷಣೆ ಮಾಡಿದ ಸಹೋದರ ಮಧು ಬಂಗಾರಪ್ಪ

spot_img
- Advertisement -
- Advertisement -

ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಪತ್ನಿ ಗೀತಾ ಶಿವರಾಜ್​ಕುಮಾರ್ ಅವ್ರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

ಇಂದು ಡಿ ಕೆ ಶಿವಕುಮಾರ್​ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದ ಅವ್ರು, ನಟ ಶಿವರಾಜ್​ ಕುಮಾರ್​ ಪತ್ನಿ ಗೀತಾ ಶಿವರಾಜ್​ ಕುಮಾರ್​ ಕಾಂಗ್ರೆಸ್​ ಪಕ್ಷವನ್ನ ಸೇರ್ಪಡೆಯಾಗುತ್ತಾರೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಡಿಕೆ ಶಿವಕುಮಾರ್​ ಅವ್ರು ಬಹಳ ವರ್ಷಗಳಿಂದ ಕಾಂಗ್ರೆಸ್​ʼಗೆ ಬರುವಂತೆ ಕರೆ ಮಾಡಿ ಕರೆಯುತ್ತಿದ್ದಾರೆ. ನಾನು ಜೆಡಿಎಸ್​ ಶಾಸಕನಾಗಿದ್ದಾಗ ಅವರು ನನ್ನನ್ನ ವಿಪಕ್ಷದ ಶಾಸಕ ಅಂತ ನೋಡಲಿಲ್ಲ ಎಂದಿದ್ದಾರೆ.

- Advertisement -
spot_img

Latest News

error: Content is protected !!