Thursday, June 4, 2026
Homeಅಪರಾಧಬೆಳ್ತಂಗಡಿಗೂ ಲಗ್ಗೆ ಇಟ್ಟ ಗಾಂಜಾ ದಂಧೆ, ಇಬ್ಬರ ಬಂಧನ

ಬೆಳ್ತಂಗಡಿಗೂ ಲಗ್ಗೆ ಇಟ್ಟ ಗಾಂಜಾ ದಂಧೆ, ಇಬ್ಬರ ಬಂಧನ

- Advertisement -
- Advertisement -

ಬೆಳ್ತಂಗಡಿ: ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ತಾಲೂಕಿನ ಮದಡ್ಕದಲ್ಲಿ ರಸ್ತೆ ಬದಿ ಸ್ಕೂಟರ್ ಅಡ್ಡ ಹಾಕಿ 1.5 ಕೆ.ಜಿ ಗಾಂಜಾ ಮತ್ತು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಬೆಳ್ತಂಗಡಿ ತಹಶಿಲ್ದಾರ್ ಮಹೇಶ್.ಜೆ , ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ , ಪಿಎಸ್ಐ ನಂದ ಕುಮಾರ್ ಸ್ಥಳದಲ್ಲೇ ಮಹಜರು ನಡೆಸುತ್ತಿದ್ದಾರೆ. ‌

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Latest News

error: Content is protected !!