- Advertisement -
- Advertisement -
ಬೆಂಗಳೂರು : ರಾಜ್ಯ ಸರ್ಕಾರದಿಂದೆ ಕೆಂಪು, ಕಿತ್ತಳೆ ಮತ್ತು ಹಳದಿ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಜಿಲ್ಲೆಗಳಲ್ಲಿ ಕೇಂದ್ರ ಗೃಹ ಸಚಿವಾಲಯದ ಅನುಸಾರವಾಗಿ ಹೊಸ ಮಾರ್ಗಸೂಚಿಯಂತೆ ಲಾಕ್ ಡೌನ್ ಸಡಿಲಿಕೆ ಆಗಲಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಕೆಂಪು, ಕಿತ್ತಳೆ ಮತ್ತು ಆರೆಂಜ್ ಝೋನ್ ನ ಪಟ್ಟಿ ಈ ಕೆಳಗಿನಂತಿದೆ.
ರಾಜ್ಯದ ಕೆಂಪು ವಲಯದ ಜಿಲ್ಲೆಗಳ ಪಟ್ಟಿ
- ಬೆಂಗಳೂರು ನಗರ
- ಮೈಸೂರು
- ಬೆಂಗಳೂರು ಗ್ರಾಮಾಂತರ
ರಾಜ್ಯದ ಕಿತ್ತಳೆ ವಲಯದ ಜಿಲ್ಲೆಗಳ ಪಟ್ಟಿ
- ಬೆಳಗಾವಿ
- ವಿಜಯಪುರ
- ಕಲಬುರ್ಗಿ
- ಬಾಗಲಕೋಟೆ
- ಮಂಡ್ಯ
- ಬಳ್ಳಾರಿ
- ಧಾರವಾಡ
- ದಕ್ಷಿಣ ಕನ್ನಡ
- ಬೀದರ್
- ಚಿಕ್ಕಬಳ್ಳಾಪುರ
- ಗದಗ
- ಉತ್ತರ ಕನ್ನಡ
- ತುಮಕೂರು
ರಾಜ್ಯದ ಹಸಿರು ವಲಯದ ಜಿಲ್ಲೆಗಳ ಪಟ್ಟಿ
- ದಾವಣಗೆರೆ
- ಉಡುಪಿ
- ಚಾಮರಾಜನಗರ
- ಚಿಕ್ಕಮಗಳೂರು
- ಚಿತ್ರದುರ್ಗ
- ಹಾಸನ
- ಹಾವೇರಿ
- ಕೊಡಗು
- ಕೋಲಾರ
- ಕೊಪ್ಪಳ
- ರಾಯಚೂರು
- ಶಿವಮೊಗ್ಗ
- ರಾಮನಗರ
- ಯಾದಗಿರಿ
- Advertisement -