Monday, June 29, 2026
Homeಕರಾವಳಿನಾಳೆಯಿಂದ 5 ದಿನಗಳ ಕಾಲ ಮಂಗಳೂರಿನ ಚಿನ್ನದ ಅಂಗಡಿಗಳು ಬಂದ್

ನಾಳೆಯಿಂದ 5 ದಿನಗಳ ಕಾಲ ಮಂಗಳೂರಿನ ಚಿನ್ನದ ಅಂಗಡಿಗಳು ಬಂದ್

- Advertisement -
- Advertisement -

ಮಂಗಳೂರು :  ಕೊರೊನಾ ನಗರ ಪ್ರದೇಶಗಳಲ್ಲಿ ಹರಜುತ್ತಿರೋದನ್ನು ನೋಡಿದ್ರೆ ಎಂತಹವರಿಗಾದ್ರೂ ಆತಂಕ ಹೆಚ್ಚಾಗುತ್ತೆ. ಅದರಲ್ಲೂ ಮಂಗಳೂರಿನಲ್ಲಂತೂ  ಊಹೆಗೂ ಮೀರಿ ಕೊರೊನಾ ಹರಡುತ್ತಿದೆ. ಹಾಗಾಗಿ ಜಿಲ್ಲಾಡಳಿತ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಮೊನ್ನೆ ಫಳ್ನೀರ್ ನಲ್ಲಿರುವ  ಮಲಬಾರ್ ಚಿನ್ನದ ಮಳಿಗೆಯಲ್ಲಿ ಸಿಬ್ಬಂದಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಸೀಲ್ ಡೌನ್ ಮಾಡಲಾಗಿತ್ತು. ಇದೀಗ ನಾಳೆಯಿಂದ ಐದು ದಿನಗಳ ಮಂಗಳೂರಿನ ಎಲ್ಲಾ ಚಿನ್ನದ ಮಳಿಗೆಗಳನ್ನು ಬಂದ್ ಮಾಡೋದಕ್ಕೆ ಚಿನ್ನದಂಗಡಿ ಮಾಲೀಕರ ಸಂಘ ನಿರ್ಧರಿಸಿದೆ. ಸ್ವಯಂ ಲಾಕ್ ಡೌನ್ ಗೆ ನಿರ್ಧರಿಸಿದ್ದಾರೆ ಚಿನ್ನದಂಗಡಿ ಮಾಲೀಕರು. ಹಾಗಾಗಿ ನಾಳೆಯಿಂದ 5 ದಿನಗಳ ಕಾಲ ಮಂಗಳೂರಿನಲ್ಲಿ ಚಿನ್ನದಂಗಡಿಗಳು ಬಂದ್ ಆಗಲಿವೆ.

- Advertisement -

Latest News

error: Content is protected !!