Sunday, June 7, 2026
Homeತಾಜಾ ಸುದ್ದಿಬೆಚ್ಚಿ ಬಿದ್ದ ಹಾಸನ ಜಿಲ್ಲೆ: ಒಂದೇ ಸ್ಥಳದಲ್ಲಿ ನೂರಾರು ನಾಯಿಗಳ ತಲೆಬುರುಡೆ ಪತ್ತೆ !

ಬೆಚ್ಚಿ ಬಿದ್ದ ಹಾಸನ ಜಿಲ್ಲೆ: ಒಂದೇ ಸ್ಥಳದಲ್ಲಿ ನೂರಾರು ನಾಯಿಗಳ ತಲೆಬುರುಡೆ ಪತ್ತೆ !

- Advertisement -
- Advertisement -

ಹಾಸನ : ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕೊಲ್ಲಿಹಳ್ಳದಲ್ಲಿ ಒಂದೇ ಕಡೆ ನೂರಾರು ನಾಯಿಗಳ ತಲೆಬುರುಡೆ ಪತ್ತೆಯಾಗಿದ್ದು ಮಾಂಸಕ್ಕಾಗಿ ನಾಯಿಗಳನ್ನು ಕೊಂದಿರುವ ಅನುಮಾನ ವ್ಯಕ್ತವಾಗಿದೆ.

ಕೊಲ್ಲಿಹಳ್ಳ ಪ್ರದೇಶದ ಒಂದೇ ಸ್ಥಳದಲ್ಲಿ ನಾಯಿಗಳ ತಲೆಬುರುಡೆ ಪತ್ತೆಯಾಗಿರುವುದರಿಂದ ಮಾಂಸಕ್ಕಾಗಿ ನಾಯಿಗಳನ್ನು ಕೊಂದಿರಬಹುದೆಂದು ಹೇಳಲಾಗಿದೆ.

ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲವವರು ಬುರುಡೆಗಳನ್ನು ತಂದು ಎಸೆಯಲು ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!