Thursday, June 4, 2026
Homeಕರಾವಳಿಮಾಜಿ ಕ್ರಿಕೆಟಿಗ ಪುತ್ತೂರಿನಲ್ಲಿ ಹೃದಯಾಘಾತದಿಂದ ಸಾವು

ಮಾಜಿ ಕ್ರಿಕೆಟಿಗ ಪುತ್ತೂರಿನಲ್ಲಿ ಹೃದಯಾಘಾತದಿಂದ ಸಾವು

- Advertisement -
- Advertisement -

ಪುತ್ತೂರು: ಮಾಜಿ ಕ್ರಿಕೆಟ್ ಆಟಗಾರ, ಪುತ್ತೂರು ಜೈನ ಬಸದಿ ಬಳಿ ನಿವಾಸಿ ವಾರಿಸೇನ ಶೆಟ್ಟಿ(90 ವ)ರವರು ನಿನ್ನೆ ತಡರಾತ್ರಿ ಹೃದಯಾಘಾತದಿಂದ ನಿಧನರಾದರು. ನೆಲ್ಲಿಕಟ್ಟೆ ಮಿತ್ರ ಮಂಡಳಿಯ ಅಸ್ತಿತ್ವದಲ್ಲಿ ಸಕ್ರೀಯರಾಗಿದ್ದ ವಾರಿಸೇನ ಶೆಟ್ಟಿ ಅವರು ಕ್ರಿಕೆಟ್ ಆಟಗಾರ ಆಗಿದ್ದರು.

ಆರೋಗ್ಯದಲ್ಲಿ ಏರುಪೇರಾಗಿ ಇತ್ತೀಚೆಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜು.7ರಂದು ರಾತ್ರಿ ಅವರು ಹೃದಯಾಘಾತದಿಂದ ನಿಧನರಾದರು.

ಮೃತರು ಪುತ್ರಿಯರಾದ ಜ್ಯೋತಿ, ವಾಣಿಶ್ರೀ, ಮಾಲಿನಿ ಮತ್ತು ಪುತ್ರ ರಾಜೇಶ್ ಅವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!