Saturday, May 4, 2024
Homeಕರಾವಳಿಬಂಟ್ವಾಳ; ಬಲ್ಲ ಮಲೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಆಕಸ್ಮಿಕ

ಬಂಟ್ವಾಳ; ಬಲ್ಲ ಮಲೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಆಕಸ್ಮಿಕ

spot_img
- Advertisement -
- Advertisement -

ಬಂಟ್ವಾಳ : ಇಲ್ಲಿನ ವೀರಕಂಬ ಗ್ರಾಮದ ರಕ್ಷಿತಾರಣ್ಯ ಪುರಾಣ ಪ್ರಸಿದ್ಧವಾದ ಬಲ್ಲ ಮಲೆ ಅರಣ್ಯಕ್ಕೆ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

ಕೂಡಲೇ ಎಚ್ಚೆತ್ತುಕೊಂಡ ಬಂಟ್ವಾಳ ಅಗ್ನಿಶಾಮಕ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯರು ಸೇರಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

- Advertisement -
spot_img

Latest News

error: Content is protected !!